ವಿಶೇಷಚೇತನರಿಗೆ ಸಕ್ಷಮ ಸಂಸ್ಥೆಯ SCAN (ಸಕ್ಷಮ ಕೋವಿಡ್ ಆಕ್ಷನ್ ನೆಟ್ವರ್ಕ್)ಬಗ್ಗೆ ಮಾಹಿತಿ ನೀಡಿದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ.ಶಿವಮೊಗ್ಗ.

Spread the love

ಹಳ್ಳಿಯ ವಿಶೇಷಚೇತನರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತ ತಮ್ಮ ಜೀವನದಲ್ಲಿ ಮುಂಜಾಗೃತೆಯಿಂದ ತಮ್ಮ ತಮ್ಮ ಜೀವನವನ್ನು ಸಾಗಿಸುವಂತೆ ಮನವಿ ಮಾಡಲಾಯಿತು. ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ.ಶಿವಮೊಗ್ಗ.

 

ಶಿವಮೊಗ್ಗ ತಾಲ್ಲೂಕಿನ ಕಡೇಕಲ್ ಗ್ರಾಮ ಪಂಚಾಯಿತಿಯ ವಿಶೇಷಚೇತನರಿಗೆ ಸಕ್ಷಮ ಸಂಸ್ಥೆಯ SCAN (ಸಕ್ಷಮ ಕೋವಿಡ್ ಆಕ್ಷನ್ ನೆಟ್ವರ್ಕ್)ಬಗ್ಗೆ ಮತ್ತು ವಿಶೇಷಚೇತನರ ನೊಂದಣಿಗೆ ಅಂಗವಿಕಲರ ರಾಷ್ಟ್ರೀಯ ಸಹಾಯ ಲಸಿಕೆಯ ಸಹಾಯವಾಣಿ 0120-690-4999 ಬಗ್ಗೆ ಮಾಹಿತಿಯನ್ನು ಹಾಗೂ ಇದರ ಬಗ್ಗೆ ಅಂದರೆ 1).ಲಸಿಕೆ ಬಗ್ಗೆ 2).ಲಸಿಕೆಯ ನೊಂದಣಿಗೆ ಬಗ್ಗೆ 3).ಲಸಿಕೆಯನ್ನು ಪಡೆಯಲು ಅಗತ್ಯ ವಾಹನ ಸೌಲಭ್ಯ ಬಗ್ಗೆ 4).ಲಸಿಕೆ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ಬಗ್ಗೆ 5).ವಿಶೇಷಚೇತನರ ವೈಯಕ್ತಿಕ ಕುಂದುಕೊರತೆಗಳ ಬಗ್ಗೆ ಸಮಾಲೋಚನೆ ಮಾಡುವುದರಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದೆಂದು ತಿಳಿಸಿಕೊಡಲಾಯಿತು ಹಾಗೂ ಮುಖ್ಯವಾಗಿ  ಇದರ ಪ್ರಯೋಜನವನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಗಳಲ್ಲಿಯ ಹಳ್ಳಿಯ ವಿಶೇಷಚೇತನರು ಈ ಸೌಲಭ್ಯಗಳನ್ನು ಪಡೆದುಕೊಳ್ಳುತ್ತ ತಮ್ಮ ಜೀವನದಲ್ಲಿ ಮುಂಜಾಗೃತೆಯಿಂದ ತಮ್ಮ ತಮ್ಮ ಜೀವನವನ್ನು ಸಾಗಿಸುವಂತೆ ಮನವಿ ಮಾಡಲಾಯಿತು. ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ.ಶಿವಮೊಗ್ಗ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *