ಯುವ ನಿರ್ದಶಕ ನವೀನ್ ಕುಮಾರ್ TG ನಿರ್ದೇಶನದಲ್ಲಿ “REDEMPTION”  ಕಿರು ಚಿತ್ರ

Spread the love

ಯುವ ನಿರ್ದಶಕ ನವೀನ್ ಕುಮಾರ್ TG ನಿರ್ದೇಶನದಲ್ಲಿ “REDEMPTION”  ಕಿರು ಚಿತ್ರ…….

ಮೌನೇಶ್ ರಾಥೋಡ್  ರವರ ಸ್ನೇಹಿತ ರಾದ  ಯುವ ನಿರ್ದಶಕ ನವೀನ್ ಕುಮಾರ್ TG ನಿರ್ದೇಶನದಲ್ಲಿ “REDEMPTION”  ಕಿರು ಚಿತ್ರ  ಈ ಒಂದು ಚಿತ್ರವನ್ನು ನವೀನ್ ನಿರ್ದೇಶನದಲ್ಲಿ ವಿಭಿನ್ನ ಪ್ರಯತ್ನದಲ್ಲಿ ಮೂಡಿಬಂದಿದೆ  ಈ ಚಿತ್ರವು ವಿಜ್ಞಾನ ಆಧಾರಿತ ಚಿತ್ರವಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಆಶಾ ರವರ ಕನಸಿನ ಸಂಕೋಲೆ ಮತ್ತು ನಿಜ ಜೀವನದ ವಾಸ್ತವಕ್ಕೂ ಸಂಬಂಧ ಕಲ್ಪಿಸಲಾಗಿದೆ  ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ರಮೇಶ್ ಅತ್ಯುತ್ತಮವಾಗಿ ನಟಿಸಿದ್ದಾರೆ, ಇ ವೊಂದು ಚಿತ್ರವು  MOONLIGHTS YOU TUBE CHANALE  ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ವೀಕ್ಷಣೆಗೆ ಒಳಪಟ್ಟಿದೆ, ಚಿತ್ರವನ್ನು ಯುವಪ್ರತಿಭೆ ಗಳು ನಿರ್ಮಾಣ ಮಾಡಿದ್ದು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ . ಛಾಯಾಗ್ರಹಣ: ಸುದರ್ಶನ್ ಮತ್ತು ಆಕರ್ಷ HR ಸಂಕಲನ: ನಿರ್ದೇಶಕ ನವೀನ್ ಮತ್ತು ನೆಲ್ಸನ್.  ಸೌಂಡ್ ಡಿಸೈನ್ :ನೆಲ್ಸನ್

ವರದಿ: ಮೌನೇಶ್ ರಾಥೋಡ್ ಬೆಂಗಳೂರು.

Leave a Reply

Your email address will not be published. Required fields are marked *