ಅಥಣಿ ತಾಲುಕಿನ ಬಳ್ಳಿಗೇರಿ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ  ಕೊವೀಡ ಲಸಿಕಾ ಕಾರ್ಯಕ್ರಮ..

Spread the love

ಅಥಣಿ ತಾಲುಕಿನ ಬಳ್ಳಿಗೇರಿ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ  ಕೊವೀಡ ಲಸಿಕಾ ಕಾರ್ಯಕ್ರಮ..

ಬೆಳಗಾವಿ ಜಿಲ್ಲೆ ಅಥಣಿ ತಾಲುಕಿನ ಬಳ್ಳಿಗೇರಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಇಂದು ಕೊವೀಡ ಲಸಿಕಾ ಕಾರ್ಯಕ್ರಮವನು ಆಯೋಜನೆ ಮಾಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಯನು ಶ್ರೀಮತಿ ಲಕ್ಷ್ಮೀಬಾಯಿ ಕನೋರ ಇವರು ಕಾರ್ಯಕ್ರಮವನು  ಉದಘಟನೆ ಯನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅನಂತ ಪೂರ P. H. C ಗಳಾದ ಶ್ರೀಮತಿ P.S. ಹೇರವಾಡಿ ಅನಂತಪೂರ ಇವರು ಮಾತನಾಡಿ ಒಳ್ಳಿಗೇರಿ ಗ್ರಾಮಸ್ತರಿಗೆ ಕೋವಿಡ ಲಸಿಕೆ ಬಗ್ಗೆ ಜಾಗೃತಿ ಮಾಡಿಸಿದರು. ಈ ಸಂರ್ದಭ ದಲ್ಲಿ ಅಂಗನವಾಡಿ  ಹಾಗು ಆಶಾ ಕಾರ್ಯಕರತರು ಹಾಗು ಗ್ರಾಮಸ್ಥರು ಉಪಸ್ಥಿತಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *