ತಾವರಗೇರಾ ಪಟ್ಟಣದ ಸರ ಎಮ್ ವಿಶ್ವೆಶ್ವರಯ್ಯ ಶಾಲೆಯ ಆವರಣದಲ್ಲಿ  ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.

Spread the love

ತಾವರಗೇರಾ ಪಟ್ಟಣದ ಸರ ಎಮ್ ವಿಶ್ವೆಶ್ವರಯ್ಯ ಶಾಲೆಯ ಆವರಣದಲ್ಲಿ  ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು.  ತಾವರಗೇರಾ ಪಟ್ಟಣದ ಸರ ಎಮ್ ವಿಶ್ವೆಶ್ವರಯ್ಯ ಶಾಲೆಯ ಆವರಣದಲ್ಲಿ  ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಯೋಗ ಶಿಬಿರವನ್ನು ಎರ್ಪಡಿಸಲಾಗಿತ್ತು,   ಯೋಗ  ಗುರುಗಳಾದ ಪ್ರತಾಪ್ ಸಿಂಗ ಬಪ್ಪರಗಿ ಅವರಿಂದ ಯೋಗ ವನ್ನು ಕಳಿಸಿಕೊಟ್ಟರು,  ಪಟ್ಟಣ ಪಂಚಾಯತ ಸದ್ಯಸ್ಯರಾದ ಶ್ರೀ ಚಂದ್ರಶೇಖರ ನಾಲತ್ವಾಡ ಎಸ್ ಎಮ್ ವಿ ಕಾಲೇಜು  ಪ್ರಾಂಶುಪಾಲರಾದ ಲಕ್ಷಣಸಿಂಗ ಮುಖ್ಯ ಗುರುಗಳಾದ  ದೆವೇದ್ರಗೌಡ ಪಾಟೀಲ್, ಮತ್ತೋರ್ವ ಪಟ್ಟಣ ಪಂಚಾಯತ ಸದ್ಯಸ್ಯರಾದ ಚನ್ನಪ್ಪ ಸಜ್ಜನ್ ಇತರೆ ಗುರುಗಳು  ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ – ಸೋಮನಾಥ ಕೆ.ಸಂಗನಾಳ

Leave a Reply

Your email address will not be published. Required fields are marked *