ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೆನೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ .

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೆನೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ .

ಸತತವಾಗಿ ಎಂಟು ವರ್ಷ ಐದು ತಿಂಗಳ   ಮುಖ್ಯ ಗುರುಗಳಾಗಿ ತಮ್ಮ ಅನನ್ಯ ಸೇವೆ  ಸಲ್ಲಿಸಿ ಇಂದು ತಮ್ಮ ಸೇವೆಗೆ ನಿವೃತ್ತಿ ಹೊಂದುತ್ತಿರುವದು ಶಾಲೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಇವರು ನಿವೃತ್ತಿ ಹೊಂದುತ್ತಿರುವದು ಮಕ್ಕಳಿಗೆ ನೋವು ಬೆಸರದ ಸಂಗತಿ ಆದರೆ ಸರ್ಕಾರದ ನಿಯಮದ ಪ್ರಕಾರ ನಿವೃತ್ತಿ ಹೊಂದಲೆಬೇಕಾಗಿರುವದು ಅನಿವಾರ್ಯ. ಇವರ ಶಿಕ್ಷಣ ಸುಧೀರ್ಘ ಸೇವೆ ಇಂದಿಗೆ ಮೂವತ್ತೊಂದು ವರ್ಷ ಹನ್ನೊಂದು ತಿಂಗಳು ಮೂರು ದಿನಗಳ ಕಾಲ  ಇಂದಿಗೆ ಸೇವೆ ಸಲ್ಲಿಸಿದ್ದಾರೆ. ಇವರು ಸಾಗಿ ಬಂದ ಶಿಕ್ಷಣ ಸೇವೆ ದಾರಿ ಪ್ರಥಮದಲ್ಲಿ  ಗಂಗಾವತಿ ಯಲ್ಲಿ ತಮ್ಮ ಶಿಕ್ಷಣ ಸೇವೆ ಸಲ್ಲಿಸಿ ತದನಂತರದಲ್ಲಿ ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಗ್ರಾಮದ ಮೂರಾರ್ಜಿ ಶಾಲೆಯಲ್ಲಿ ಹಾಗೂ ದೋಟಿಹಾಳ ಪ್ರೌಢಶಾಲೆ ತದನಂತರ ಮುದೆನೂರ ಸರಕಾರಿ ಪ್ರೌಢಶಾಲೆ ಯಲ್ಲಿ ಎಂಟು ವರ್ಷ ಐದು ತಿಂಗಳಗಳ ಕಾಲ ಸತತವಾಗಿ ಶಿಕ್ಷಣ ಸೇವೆಯನ್ನು ವಿಧ್ಯಾರ್ಥಿಗಳಿಗೆ ದಾರಿಯರೆದು, ವಿದ್ಯಾರ್ಥಿಗಳು ಮನದಲ್ಲಿ ಮನೆ ಮಾಡಿ ಇಂದು ನಿವೃತ್ತಿ ಹೊಂದಿದ್ದಾರೆ. ಏನೆ ಆಗಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಕರ್ತವ್ಯ ಪ್ರಜ್ಞೆಯನ್ನು ಬಿಂಬಿಸಿ ಸಮಾಜಮುಖಿಯಾಗಿ ಬಾಳ ಬದುಕಿನಲ್ಲಿ ಜ್ಯೋತಿಯನ್ನು ಬೆಳಗಿಸಿ ಜೀವನ ಪುರಸ್ಕಾರಕ್ಕೆ ಭಾಜನರಾಗಿದ್ದಿರಿ. ಈ ನಿಮ್ಮ ಅನನ್ಯ ಸೇವೆ ಸದಾ ದೋರಕಲಿ ಈ ಸಂದರ್ಭದಲ್ಲಿ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಕರ್ನಾಟಕ ಪ್ರೌಡ ಶಾಲಾ ಸಹ ಶಿಕ್ಷಕರ ಸಂಘ ತಾಲ್ಲೂಕ ಘಟಕ ಕುಷ್ಟಗಿ ಪದಾಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಇದ್ದರು.

ವರದಿ – ಅಮಾಜಪ್ಪ ಹೆಚ್. ಜುಮಾಲಾಪೂರ.

Leave a Reply

Your email address will not be published. Required fields are marked *