ನಾವೆಲ್ಲರೂ..

Spread the love

ನಾವೆಲ್ಲರೂ..

ಜಾತಿ ಧರ್ಮ ಎಲ್ಲಿದೆ….?

ಎಲ್ಲರೂ ಮನುಷ್ಯರಲ್ಲವೇ..?

ಮಾನವೀಯ ಮೌಲ್ಯಗಳಿಲ್ಲದ

ಯಾವ ಧರ್ಮವೂ ಶ್ರೇಷ್ಟವಲ್ಲ.

ಎಲ್ಲಾ ಧರ್ಮಗ್ರಂಥಗಳಲ್ಲಿರುವುದು ಒಂದೇ

ಅಹಿಂಸೆ ಮಹಾಪಾಪ ಅಂತಲ್ಲವೇ…?

ಆದರೂ ಯಾಕಿಷ್ಟು ತಾರತಮ್ಯ

ಮಾನವೀಯತೆಗಿಂತ ಶ್ರೇಷ್ಟ ಧರ್ಮವುಂಟೇ..?

ಶಾಶ್ವತವಲ್ಲದ ಈ ಜೀವನದಲ್ಲಿ

ಮನುಷ್ಯತ್ವದಿಂದ ಬಾಳೋಣ ನಾವೆಲ್ಲರೂ.

ಶ್ರೀಮತಿ. ಸೀಮಾ ಅರುಣಕುಮಾರ್.

ಮಹಿಳಾ ಆರಕ್ಷಕರು,

ವಿದ್ಯಾನಗರ ಪೊಲೀಸ್ ಠಾಣೆ

ದಾವಣಗೆರೆ.

Leave a Reply

Your email address will not be published. Required fields are marked *