ಬಡ ಸೊಂಕಿತರ ಬಾಳಿಗೆ ಬೆಳಕು ನೀಡಿತ್ತಿರುವ ಭಗವಂತ. ನಟ ಸೋನು ಸೂದ್.

Spread the love

ಬಡ ಸೊಂಕಿತರ ಬಾಳಿಗೆ ಬೆಳಕು ನೀಡಿತ್ತಿರುವ ಭಗವಂತ. ನಟ ಸೋನು ಸೂದ್.

ಇಡಿ ದೇಶವೇ ಕೋರೊನ ಎಂಬ ಮಹಾಮಾರಿಯಿಂದ ಸಂಕಷ್ಟಕ್ಕೆ ಹಿಡಾಗಿರುವ ಸಂಧರ್ಭದಲ್ಲಿ ಬಡಸೊಂಕಿತರಿಗೆ ಕಷ್ಟ ಕಾಲದಲ್ಲಿ  ಅದೆಷ್ಟು ಜನರಿಗೆ ಆರ್ಥಿಕ ಸಹಾಯ ನೀಡಿ. ಆ ಬಡ ಸೊಂಕಿತರ ಪಾಲಿಗೆ ದೆವರಾಗಿದ್ದಾರೆ. ಇಂತಹ ಸಮಯದಲ್ಲಿ ಸೊಂಕಿತರ ನೆರವಿಗೆ ನಿಂತ ನಟ ಸೋನು ಸೂದ್ ಅವರಿಗೆ ಎಲ್ಲಿಲ್ಲದ ಗೌರವ ಹಾಗೂ ಅವರ ಪೋಟೋ ಇಟ್ಟು ಪೂಜೆ ಮಾಡ್ತಾಇದ್ದಾರೆ. ತುಂಬಾ ಬಡ ಜನರಿಗೆ ಹಾಗೂ ಸೊಂಕಿತರ ಕುಟುಂಬಕ್ಕೆ ಹಾಗೂ ಮರಣ ಹೊಂದಿದ ಕುಟುಂಬದ ಜವಾಬ್ದಾರಿ ಹೊತ್ತ ಏಕೈಕ ನಟ ಸೋನು ಸೂದ್ ಅಂದರೆ ತಪ್ಪಾಗಲಾರದು ಇವರು ಮಾಡುತ್ತಿರುವ ಜನ ಸೇವೆ ಹಾಗೂ ಮಾನವೀಯ ಗುಣ ಧರ್ಮಕ್ಕೆ ಬಡ ಸೊಂಕಿತರು ಇವರ ಪೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅವರ ಮನೆ ಮುಂದೆ ಹೋಗಿ ಅವರ ಕಾಲಿಗೆ ಬಿಳಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಅವಕಾಶ ನಿಡದೆ ನಾನು ಸದಾ ನಿಮ್ಮ ಸೇವೆ ಮಾಡಲು ಸಿದ್ದನಿದ್ದೇನೆ ಎಂದು ಎಲ್ಲರಿಗೂ ಕೈ ಮುಗಿದು ಹೇಳುತ್ತಾರೆ. ಇದನ್ನು ಕೆಲವರು ಕಿಡಿಗೇಡಿಗಳು ಸೋನು ಸೂದ್ ಹೆಸರಲ್ಲಿ ಸುಳ್ಳು ಖಾತೆ ಮಾಡಿ ಹಣ ಕೆಳುತ್ತಿದ್ದಾರೆ  ಇದನ್ನು ಯಾರೂ ನಂಬಬಾರದು, ಇದು ಶುದ್ಧ ಸುಳ್ಳು ಎಂದಿದ್ದಾರೆ. ಒಟ್ಟಿನಲ್ಲಿ ಬಡವರ ಪಾಲಿಗೆ ಈ ನಟನು ಮುಂದಾಗಿರುವುದು ನಮ್ಮ ಹೆಮ್ಮೆಯ ವಿಷಯ.

 ವರದಿ – ಅಮಾಜಪ್ಪ ಹೆಚ್.ಜುಮಲಾಪೂರ.

Leave a Reply

Your email address will not be published. Required fields are marked *