ನೂತನ ಪಿಡಿಓಗೆ ಪುಸ್ತಕ ನೀಡುವ ಮೂಲಕ ಸ್ವಾಗತಿಸಿದ ಗ್ರಾ.ಪಂ ಅದ್ಯಕ್ಷರು,ಸರ್ವ ಸದಸ್ಯರು..

Spread the love

ಕುಷ್ಟಗಿ :ತಾಲೂಕಿನ ಮುದೇನೂರ    ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ನೂತನವಾಗಿ ಅಧಿಕಾರ ವಹಿಸಿಕೊಂಡ  ಹನುಮಗೌಡ ಪಾಟೀಲ್ ಇವರಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಸನ್ಮಾನ ಮಾಡಿ ಗೌರವಿಸಿದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ಪಿಡಿಓ ಹನುಮಗೌಡ ಪಾಟೀಲ್ ಗ್ರಾಮ ಪಂಚಾಯತಿಯಲ್ಲಿ  ಹಲವಾರು ಸೌಲಬ್ಯಗಳಿವೆ.ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಪಡಿಸಿಕೊಳ್ಳಿ.ಮುದೇನೂರಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಎಲ್ಲ ಸದಸ್ಯರ & ಗ್ರಾಮಸ್ಥರ ಸಹಕಾರ ಪಡೆಯರಿ ಎಂದರು.

ಈ ಸಂದರ್ಭದಲ್ಲಿ  ಮುದೇನೂರ   ಗ್ರಾಮ ಪಂಚಾಯತಿಯ  ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ವದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ಹಾಗೂ  ಆಸೆ ಕಾರ್ಯಕರ್ತರು ಯುವಕ ಮಿತ್ರರು  ಉಪಸ್ಥಿತರಿದ್ದರು.

ವರದಿ-ಚಂದ್ರು ಶೇಖರ ಕುಂಬಾರ ಮುದೇನೂರು

Leave a Reply

Your email address will not be published. Required fields are marked *