ಪುನಣ ಬಗಟ್ಟಿಯ ನಿಂಗಪ್ಪ ಇವರಿಗೆ ಶ್ರದ್ಧಾಂಜಲಿ.

Spread the love


ಆತ್ಮೀಯ ಎಲ್ಲ ಸ್ನೇಹಿತರಿಗೂ ನಮಸ್ಕಾರ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಾಗೂ ವಿಜಯನಗರ ಜಿಲ್ಲೆಯ ಮುಖಂಡರು ಸ್ನೇಹಿತರು ಸ್ನೇಹಜೀವಿಗಳು ದಲಿತ ಸಂಘರ್ಷ ಸಮಿತಿಯ ಮುಖಂಡರಾಗಿ ಮಾದಿಗ ಸಮಾಜದ ಮುಖಂಡರಾಗಿ ಹಾಗೂ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಪುನ ಣಬಗಟ್ಟಿಯ ನಿಂಗಪ್ಪ ಇವರು ಇಂದು ಸಾಯಂಕಾಲ ಹರಪನಹಳ್ಳಿ ಇಂದ ವಾಪಸ್ ಊರಿಗೆ ಬರುವಾಗ ಅಕಾಲಿಕ ಮರಣ ಅಪಘಾತ ವಾಗಿ ಮೃತಪಟ್ಟಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ ಸ್ನೇಹಿತರೆ 3/12/2023 ಬೆಳಗ್ಗೆ 12 ಗಂಟೆಗೆ ಸರಿಯಾಗಿ ಮೃತನ ಮೃತರ ಸ್ವಹಗ್ರಹದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲು ನಿಂಗಪ್ಪನವರ ಸಮಾಜದ ಮುಖಂಡರುಗಳು ಸ್ನೇಹಿತರು ಹಾಗೂ ಎಲ್ಲಾ ಜನಾಂಗದ ಮುಖಂಡರುಗಳಿಗೆ ಸ್ನೇಹಿತನಾಗಿದ್ದ ನಿಂಗಪ್ಪ ಎಲ್ಲರ ವಿಶ್ವಾಸವನ್ನು ಗಳಿಸಿಕೊಂಡಿದ್ದ ನಿಂಗಪ್ಪನವರಿಗೆ ಅಂತಿಮ ನಮನ ಸಲ್ಲಿಸೋಣ ಬನ್ನಿ ಸ್ನೇಹಿತರೆ. ಇವರ ಕುಟುಂಬಕ್ಕೆ ನೋವು ಬರಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಬೇಡಿಕೊಳ್ಳೋಣ.

ವರದಿ-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *