ಅಧಿಕಾರಿಗಳ ಗೈರು ಹಾಜರಿ ಹಾಗೂ ಸೋಮವಾರಪೇಟೆ ತಾಲೂಕನ್ನು ಸಂಪೂರ್ಣ ಬರ ಘೋಷಣೆ ಮಾಡುವವರೆಗೂ ಗ್ರಾಮ ಸಭೆಯನ್ನು ಬಹಿಷ್ಕರಿಸಲು ಮಾಡಲು ಗೌಡಳ್ಳಿ ಪಂಚಾಯಿತಿ ಗ್ರಾಮಸ್ಥರಿಂದ ತೀರ್ಮಾನ ತೆಗೆದುಕೊಂಡು ಸಭೆಯಿಂದ ಹೊರ ನಡೆದರು.

Spread the love

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ 26-9-2022-23 ರಂದು ಗೌಡಳ್ಳಿ ಗ್ರಾಮ ಪಂಚಾಯತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನವೀನ ಕುಮಾರ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆಯ ಸಭೆ ಆರಂಭವಾಯಿತು ಆರಂಭವಾದ ಅಲ್ಪ
ಸಮಯದದಲ್ಲೇ ಗ್ರಾಮಸ್ಥರುಗಳು ಅಧಿಕಾರಿಗಳು ಗ್ರಾಮ ಸಭೆಗೆ ಗೈರು ಹಾಜರಾತಿ ಬಗ್ಗೆ ಗ್ರಾಮಸ್ಥರ ಪ್ರತಿರೋಧ ಗದ್ದ ಧಿಕ್ಕಾರ ಕೂಗಿ ಅಧಿಕಾರಿಗಳ ಗೇರು ಹಾಜರಿಯನ್ನು ಬಗ್ಗೆ ತರಾಟೆ ತೆಗೆದುಕೊಂಡು ಗ್ರಾಮ ಬಹಿಷ್ಕರಿಸಲು ತೀರ್ಮಾನಿಸಿದರು ಹಾಗೂ ಅದೇ ಸಮಯದಲ್ಲಿ ಕೊಡಗಿನ ಸೋಮವಾರಪೇಟೆ ತಾಲೂಕನ್ನು ಸಂಪೂರ್ಣ ಬರ ಎಂದು ಘೋಷಣೆ ಮಾಡಿಲ್ಲ ಸರ್ಕಾರ ಯಾಕೆ ಎಂದು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಪ್ರಶ್ನೆ ಮಾಡಿದರು ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾತಿ ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದಿರುವ ಬಗ್ಗೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಸಂಪೂರ್ಣ ಬರ ಎಂದು ಘೋಷಿಸಬೇಕೆ ತೀರ್ಮಾನ ಕೈಗೊಂಡು ಗ್ರಾಮ ಸಭೆಯನ್ನು ಬಹಿಷ್ಕರಿಸಿದರು ಪ್ರತಿ ವರ್ಷದ ವಾಡೆಕೆ ಗಿಂತ ಕಡಿಮೆ ಮಳೆ ಸೋಮವಾರಪೇಟೆ ತಾಲೂಕಿನಲ್ಲಿ ಬಿದ್ದಿದ್ದು ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿದ್ದರು ಅಧಿಕಾರಿಗಳ ನಿರ್ಲಕ್ಷದಿಂದ ನಮ್ಮ ಸೋಮವಾರಪೇಟೆ ತಾಲೂಕು ಬರೆ ಘೋಷಣೆ ಆಗಿಲ್ಲವೆ ಅಧಿಕಾರಿಗಳ ತರಾಟೆ ತೆಗೆದುಕೊಂಡು ಸೋಮವಾರಪೇಟೆ ತಾಲೂಕು ಸಂಪೂರ್ಣ ಬರ ಘೋಷಣೆ ಮಾಡುವವರೆಗೂ ಗ್ರಾಮ ಸಭೆಯನ್ನು ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಲ್ಲ ಎಲ್ಲರೂ ಒಟ್ಟಾಗಿ ಸರಿ ಈ ಗ್ರಾಮ ಸಭೆಯನ್ನು ಬಹಿಷ್ಕರಿಸಿದ್ದರು
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಭರತ್ ಕುಮಾರ್ ಹಾಗೂ ರೈತ ಮುಖಂಡರಾದ ಜಿ. ಎಂ ಹೂವಯ್ಯ ಹಾಗೂ ಸುನಿಲ್ ಗೌಡಳ್ಳಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜ ಹಾಗೂ ಪ್ರಸಿ ಗೌಡಳ್ಳಿ ಹಾಗೂ ಗುರು ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಹಾಜರಿದ್ದರು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *