ಕರ್ನಾಟಕದ ಸರ್ಕಾರದ ನೂತನ 34 ಸಚಿವರು ಪಟ್ಟಿ,, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ವಿವರ ಇಲ್ಲಿದೆ.

Spread the love

ಕರ್ನಾಟಕದ ಸರ್ಕಾರದ ನೂತನ 34 ಸಚಿವರು ಪಟ್ಟಿ,, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ವಿವರ ಇಲ್ಲಿದೆ.

  • ಸಿದ್ದರಾಮಯ್ಯ: ಮುಖ್ಯಮಂತ್ರಿ, ಹಣಕಾಸು, ಸಂಪುಟ ವ್ಯವಹಾರ, ವಾರ್ತಾ ಮತ್ತು ಗುಪ್ತಚರ ಇಲಾಖೆ
  • ಡಿ.ಕೆ ಶಿವಕುಮಾರ್: ಜಲ ಸಂಪನ್ಮೂಲ, ಬೆಂಗಳೂರು ನಗರ ಅಭಿವೃದ್ದಿ ಇಲಾಖೆ
  • ಕೆ.ಎಚ್ ಮುನಿಯಪ್ಪ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಡಾ.ಜಿ ಪರಮೇಶ್ವರ್: ಗೃಹ ಖಾತೆ
  • ಸತೀಶ್ ಜಾರಕಿಹೊಳಿ: ಲೋಕೋಪಯೋಗಿ ಇಲಾಖೆ
  • ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್
  • ರಾಮಲಿಂಗಾರೆಡ್ಡಿ: ಸಾರಿಗೆ ಇಲಾಖೆ
  • ಜಮೀರ್ ಅಹ್ಮದ್ ಖಾನ್: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ
  • ಕೆ.ಜೆ ಜಾರ್ಜ್: ಇಂಧನ ಸಚಿವ
  • ಎಂ.ಬಿ ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ ಮತ್ತು ಬಿಟಿ
  • ಎಚ್.ಕೆ.ಪಾಟೀಲ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
  • ಕೃಷ್ಣ ಬೈರೇಗೌಡ- ಕಂದಾಯ ಸಚಿವ
  • ಎನ್.ಚಲುವರಾಯಸ್ವಾಮಿ- ಕೃಷಿ ಸಚಿವ
  • ಕೆ.ವೆಂಕಟೇಶ್‌- ರೇಷ್ಮೆ ಮತ್ತು ಪಶು ಸಂಗೋಪನೆ
  • ಡಾ.ಎಚ್‌.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ
  • ಈಶ್ವರ ಖಂಡ್ರೆ- ಅರಣ್ಯ ಮತ್ತು ಪರಿಸರ ಖಾತೆ
  • ಕೆ.ಎನ್‌.ರಾಜಣ್ಣ- ಸಹಕಾರ ಸಚಿವ
  • ದಿನೇಶ್‌ ಗುಂಡೂರಾವ್‌- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ
  • ಶಿವಾನಂದ ಪಾಟೀಲ- ಜವಳಿ ಮತ್ತು ಸಕ್ಕರೆ
  • ಆರ್.ಬಿ.ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ
  • ಎಸ್‌.ಎಸ್‌.ಮಲ್ಲಿಕಾರ್ಜುನ- ಗಣಿ, ಭೂವಿಜ್ಞಾನ
  • ಶಿವರಾಜ ತಂಗಡಗಿ- ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
  • ಶರಣ ಪ್ರಕಾಶ ಪಾಟೀಲ- ಉನ್ನತ ಶಿಕ್ಷಣ ಸಚಿವ
  • ಮಂಕಾಳ ಸುಬ್ಬ ವೈದ್ಯ- ಮೀನುಗಾರಿಗೆ , ಬಂದರು ಮತ್ತುಒಳನಾಡು ಸಚಿವ
  • ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,
  • ರಹೀಂ ಖಾನ್‌- ಪೌರಾಡಳಿತ, ಹಜ್
  • ಡಿ.ಸುಧಾಕರ್‌- ಮೂಲಸೌಕರ್ಯ ಅಭಿವೃದ್ದಿ, ಯೋಜನೆ ಮತ್ತು ಸಾಂಖ್ಯಿಕ
  • ಸಂತೋಷ್‌ ಎಸ್‌.ಲಾಡ್‌- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ದಿ ಸಚಿವ
  • ಎನ್‌.ಎಸ್.ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
  • ಬೈರತಿ ಸುರೇಶ್‌- ಬೆಂಗಳೂರು ಹೊರತುಪಡಿಸಿ ನಗರಾಭಿವೃದ್ದಿ
  • ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಡಾ.ಎಂ.ಸಿ.ಸುಧಾಕರ್‌- ವೈದ್ಯಕೀಯ ಶಿಕ್ಷಣ ಖಾತೆ
  • ಬಿ.ನಾಗೇಂದ್ರ- ಯುವಜನ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  • ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *