ಹೃದಯವಂತನ ಗೆಲುವಿನ ಹರಕೆಯನ್ನು ಜುಮಲಾಪೂರ ಗ್ರಾಮದ ಬಿಜೆಪಿ ಕಾರ್ಯಕರ್ತರು ಐನಾಪುರ ಹನುಮಪ್ಪನಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತಿರಿಸಿದರು.

Spread the love

ಹೃದಯವಂತನ ಗೆಲುವಿನ ಹರಕೆಯನ್ನು ಜುಮಲಾಪೂರ ಗ್ರಾಮದ ಬಿಜೆಪಿ ಕಾರ್ಯಕರ್ತರು ಐನಾಪುರ ಹನುಮಪ್ಪನಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತಿರಿಸಿದರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ ಹೃದಯವಂತನ ಅಭಿಮಾನಿಗಳು..  ಶ್ರೀ ಮಾನ್ಯ ದೊಡ್ಡನಗೌಡ ಎಚ್ ಪಾಟೀಲ್ ರವರು ಈ ಬಾರಿ ಕುಷ್ಟಗಿ ಕ್ಷೇತ್ರದ ಶಾಸಕರಾಗಲೆಂದು…ಮುಂಚಿತವಾಗಿ ಗ್ರಾಮದ  ಐನಾಪುರ ಹನುಮಪ್ಪನಿಗೆ 101 ತೆಂಗಿನಕಾಯಿ ಒಡೆಯುತ್ತೆವೆ ಎಂದು ಜುಮಲಾಪೂರ ಗ್ರಾಮದ ಬಿಜೆಪಿ ಕಾರ್ಯಕರ್ತರು ಹರಕೆ ಹೊತ್ತಿದ್ದರು….ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ  ಶ್ರೀ ಮಾನ್ಯ ದೊಡ್ಡನಗೌಡ್ರು ಎಚ್ ಪಾಟೀಲರವರು ಈ ಬಾರಿ ಮತದಾರರ ಆಶೀರ್ವಾದಿಂದ ಆಯ್ಕೆ ಆಗುವ ಮೂಲಕ ಈ ಬಾರಿ ಶಾಸಕರಾದರು. ಗ್ರಾಮದ ಕಾರ್ಯಕರ್ತರು ಈ ವಿಜಯೋತ್ಸವವನ್ನು ಶ್ರೀ ಐನಾಪುರ ಹನುಮಪ್ಪನಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತಿರಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಯುವ ಮುಖಂಡರಾಗಿರುವ  ಕರಿಯಪ್ಪ ದಂಡಿನ. ಮಲೇಶಗೌಡ. ಬಾಳಪ್ಪ ಕೇರಿಹೋಲ.. ನಾಗರಾಜ ದಂಡಿನ.. ನಾಗರಾಜ ಬಳ್ಳಾರಿ. ಯಲ್ಲಾಲಿಂಗ ಕುರಿ. ಪವಾಡೇಶ. ಬಸವರಾಜ ಹೊಸಪೇಟೆ. ರಾಮಣ್ಣ ಕೆರಿಹೋಲ. ದೊಡ್ಡಬಸವ ಬಪ್ಪೂರ. ಬಸವರಾಜ ಕಿಸ್ತಿ. ರಮೇಶ ಗೋನಾಳ. ನಿಂಗಪ್ಪ ಎ ಕುರಿ. ಪಾಂಡಪ್ಪ ಕುರಿ. ಬಸವರಾಜ ಕುರಿ. ಇನ್ನು ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

ವರದಿ-ಅಮಾಜಪ್ಪ ಜುಮಲಾಪೂರ ಪತ್ರಕರ್ತರು.

Leave a Reply

Your email address will not be published. Required fields are marked *