ಹಾಸ್ಯ ಕಲಾವಿದನಿಗೆ ಮುದೇನೂರ ಗ್ರಾಮದ ವತಿಯಿಂದ ಸತ್ಕಾರ…

Spread the love

ಹಾಸ್ಯ ಕಲಾವಿದನಿಗೆ ಮುದೇನೂರ ಗ್ರಾಮದ ವತಿಯಿಂದ ಸತ್ಕಾರ

ಉಮಾ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಶ್ರೀ ಗುರು ತೋಂಟದಾರ್ಯ ನಾಟ್ಯ ಸಂಘ ಮಂಡಲಗಿರಿ ಇವರ ಕಂಪನಿಯಲ್ಲಿ ಹಾಸ್ಯ ಪಾತ್ರ ಮಾಡುವ ಶಿವು ಮುದೋಳ ಇವರಿಗೆ ಸಮಸ್ತ ಮುದೇನೂರಿನ ಪರವಾಗಿ ಸನ್ಮಾನ ಮಾಡಲಾಯಿತು. ಇಸಂದರ್ಭದಲ್ಲಿ ಮುದೇನೂರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಊರಿನ ಪ್ರಮುಖರು ಮುದೇನೂರು ಗ್ರಾಮದ ಕಲಾ ಪ್ರೇಮಿಗಳು ಕಲಾವಿದರು ಉಪಸ್ಥಿತರಿದ್ದರು.

ವರದಿ:ಚಂದ್ರುಶೇಖರ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *