ಜುಮಲಾಪೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ…..

Spread the love

ಜುಮಲಾಪೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ…..

ತಾವರಗೇರ ಹೋಬಳಿಯ ಜುಮಲಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಟಿ ಕಂಠಸ ಗಾಯನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದ ಪ್ರಯುಕ್ತ. ಸಿ ಆರ್ ಸಿ ವ್ಯಾಪ್ತಿಯ ಎಲ್ಲಾ ಶಾಲೆಯ ಮಕ್ಕಳಿಂದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮಲಾಪುರ ಶಾಲೆಯ ಮುಖ್ಯಗುರುಗಳಾದ. ಶ್ರೀಮತಿ:ಗುರೂಪದಮ್ಮ ಬಂಡಾರಿ ಮೇಡಂ ಅವರು ವಹಿಸಿದ್ದರು..ಮುಖ್ಯಅತಿಥಿಯಾಗಿ. ತಾವರಗೇರಿ ವಲಯದ E C O ರವರಾದ. ಶ್ರೀಯುತ. ರಾಗಪ್ಪ ಸರ್ ವಹಿಸಿದ್ದರು.   C R P ಯವರಾದ. ಶ್ರೀಯುತ. ಯಮನಪ್ಪ ಗುರಿಕಾರ ಉಪಸ್ಥಿತರಿದ್ದರು. ಅತಿಥಿಗಳಾಗಿ ಎಲ್ಲಾ ಶಾಲೆಯ ಮುಖ್ಯಗುರುಗಳು. ಭಾಗವಹಿಸಿದ್ದರು. ನೀಲಪ್ಪ ಸರ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಈ ಶಾಲೆಯ ಹಿರಿಯ ಶಿಕ್ಷಕರಾದ ನಂದಬಸಪ್ಪ ಸ.ಶಿ.ಯವರು ಸ್ವಾಗತಿಸಿದರು.ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಶಿಕ್ಷಕಿಯರು ಅತಿಥಿ ಶಿಕ್ಷಕರು  ಮುದ್ದು ಮಕ್ಕಳು ಪಾಲ್ಗೊಂಡಿದ್ದರು ಎಂದು ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *