ಚಾರ್ಲಿ 999 ಎಂಬ ಕಿರುಚಿತ್ರವು ನಿಮ್ಮನ್ನು ನಗಿಸಲು  ಅತೀ ಶೀಘ್ರದಲ್ಲೇ ನಂ.1 ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ.

Spread the love

ಚಾರ್ಲಿ 999 ಎಂಬ ಕಿರುಚಿತ್ರವು ನಿಮ್ಮನ್ನು ನಗಿಸಲು  ಅತೀ ಶೀಘ್ರದಲ್ಲೇ ನಂ.1 ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ.

ಚಾರ್ಲಿ 999 ಎಂಬ ಕಿರುಚಿತ್ರವು ನಿಮ್ಮನ್ನು ನಗಿಸಲು  ಅತೀ ಶೀಘ್ರದಲ್ಲೇ ನಂ.1 ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ , ಅಧ್ಭುತ ಸಂದೇಶವಳ್ಳ ಈ ಕಿರುಚಿತ್ರ ದಲ್ಲಿ  ರೆಸಿಂಗ್ ಸ್ಟಾರ್  ರಾಮ್, ಪುಷ್ಪಾ , ಹರಿಪ್ರಸಾದ್, ಪ್ರಕಾಶ್ ಬಾಬು, ಮುಂತಾದವರು ಇದ್ದರೆ, ಮಾರ್ವೆಲ್ ಮಾರುತಿ ಅವರ ಸಂಗೀತವಿದೆ,ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷವಾದ ಸಂದೇಶವಿದೆ. ಪ್ರಥಮವಾಗಿ ಕೃಷ್ಣಾ ರಿತ್ತಿ ಯವರ ನಿರ್ದೇಶನವಿದೆ. ಈ ಕಿರುಚಿತ್ರ ಕ್ಕೆ 35ಕ್ಕೂ ಹೆಚ್ಚು ಚಲನಚಿತ್ರ ಕ್ಕೆ ಸಂಗೀತ ನೀಡಿರುವ  ಸಂಗೀತ ನಿರ್ದೇಶಕರಾದ ವೀರ್ ಸಮರ್ಥ್ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ( ಗೋವಿಂದೇ ಗೌಡ )ಅವರು ಕೂಡ ಶುಭಕೊರಿದ್ದಾರೆ..

ವರದಿ –  ಮೌನೇಶ್ ರಾಥೋಡ್ ಹೊಸಪೇಟೆ

Leave a Reply

Your email address will not be published. Required fields are marked *