ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಹಣಕ್ಕಾಗಿ ಬೆದರಿಕೆ

ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಹಣಕ್ಕಾಗಿ ಬೆದರಿಕೆ,  ಕರ್ಥವ್ಯಕ್ಕೆ ಅಡ್ಡಿ ಪ್ರಕರಣ ದಾಖಲು-ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹನಸಿ…

ರೈತ ಹೋರಾಟಕ್ಕೆ 6 ತಿಂಗಳು: ಮೇ 26 ರಂದು ಕಪ್ಪು ದಿನ ಆಚರಿಸಲು ರೈತರ ನಿರ್ಧಾರ.

ರೈತ ಹೋರಾಟಕ್ಕೆ 6 ತಿಂಗಳು: ಮೇ 26 ರಂದು ಕಪ್ಪು ದಿನ ಆಚರಿಸಲು ರೈತರ ನಿರ್ಧಾರ. ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ…

ಬೆಂಚಮರಡಿ : ಗ್ರಾಮದ ಬಿಜೆಪಿ ಗೂಂಡಾಗಳನ್ನು ಬಂಧಿಸುವಂತೆ ಒತ್ತಾಯಿಸಿ ಕವಿತಾಳ ಪೊಲೀಸ್ ಠಾಣೆ ಮುಂದೆ ಧರಣಿ

ಬೆಂಚಮರಡಿ : ಗ್ರಾಮದ ಬಿಜೆಪಿ ಗೂಂಡಾಗಳನ್ನು ಬಂಧಿಸುವಂತೆ ಒತ್ತಾಯಿಸಿ ಕವಿತಾಳ ಪೊಲೀಸ್ ಠಾಣೆ ಮುಂದೆ ಧರಣಿ ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣ…

ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕ ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ

ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕ ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ವಿಧಾನಸೌಧದಲ್ಲಿ ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ…

ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಹತ್ತು  ಹಲವು ಸಮಸ್ಯೆಗಳಿಂದ  ಜನರ  ಸಾವುಗಳು /ನೋವುಗಳು ಹೆಚ್ಚಾಗಿವೆ.

ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಹತ್ತು  ಹಲವು ಸಮಸ್ಯೆಗಳಿಂದ  ಜನರ  ಸಾವುಗಳು ಹೆಚ್ಚಾಗಿವೆ. ಹೆಲ್ತ್ ಮಾಫಿಯಾ ಜನತೆಯ ಜೀವದ ಜೊತೆ ಆಟ…

5A ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸಿ, ಬುದ್ದಿನ್ನಿ ಎನ್. ಗ್ರಾಮದ ಹೋರಾಟ 157 ನೇ ದಿನಕ್ಕೆ

5A ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸಿ, ಬುದ್ದಿನ್ನಿ ಎನ್. ಗ್ರಾಮದ ಹೋರಾಟ 157 ನೇ ದಿನಕ್ಕೆ ಬಿದ್ದರು ಕ್ಯಾರೆ ಎನ್ನದ ಅಧಿಕಾರಿಗಳು. ರಾಯಚೂರು…

ಸಾರ್ವಜನಿಕ ಶೌಚಾಲಯ ನಿರ್ವಣೆಯಿಲ್ಲ-ಸದಸ್ಯ ಪೂರ್ಯ್ಯಾನಾಯ್ಕ ಆರೋಪ-

ಸಾರ್ವಜನಿಕ ಶೌಚಾಲಯ ನಿರ್ವಣೆಯಿಲ್ಲ–ಸದಸ್ಯ ಪೂರ್ಯ್ಯಾನಾಯ್ಕ ಆರೋಪ– ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಯಗಳು ನಿರ್ವಹಣೆ ಇಲ್ಲ,ಸಮರ್ಪಕ ನಿರ್ವಹಣೆಗೆ ಕ್ರಮ ಜರಿಗಿಸಿ…

ಕುಷ್ಟಗಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಎರಡನೆ ಕಾಶಿ ಪುರ ಅಭಿವೃದ್ದಿಯ ಭರವಸೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಎರಡನೆ ಕಾಶಿ ಎಂದು ಖ್ಯಾತಿ ಪಡೆದಿರುವ ಪುರದ ಸೋಮನಾಥೇಶ್ವರ ದೆವಾಸ್ಥಾನಕ್ಕೆ.  ಶ್ರೀ ಮಾನ್ಯ…

ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಾಗೂ ಕುರಿ ಉಣ್ಣೆ ನಿಗಮದ ಅಧ್ಯಕ್ಷರಿಂದ ಭವಾನಿಸಿಂಗ್ ಅನೇರಿಯವರಿಗೆ ಧನ ಸಹಾಯ

ಕುರಿ & ಉಣ್ಣೆ ನಿಗಮದ ಅದ್ಯಕ್ಷರಿಂದ ಭವಾನಿಸಿಂಗ ಆನೇರಿ ಇವರಿಗೆ ಧನ ಹಸ್ತ.. ಇಂದು ತಾವರಗೇರಾ ಪಟ್ಟಣಕ್ಕೆ ಆಗಮಿಸಿದ ಕುರಿ ಮತ್ತು…

ಕೆ.ಪಿ.ಸಿ.ಸಿ ಅದ್ಯಕ್ಷರ  ಜೋತೆ ಹುಟ್ಟು ಹಬ್ಬ ಆಚರಿಸಿಕೊಂಡು ಕಾಂಗ್ರೆಸ್ ಯುವ ಮುಖಂಡ ಶ್ರೀಯುತ  ಅಮರೇಶ ಗಾಂಜಿ

ಕೆ.ಪಿ.ಸಿ.ಸಿ ಅದ್ಯಕ್ಷರ  ಜೋತೆ ಹುಟ್ಟು ಹಬ್ಬ ಆಚರಿಸಿಕೊಂಡು ಕಾಂಗ್ರೆಸ್ ಯುವ ಮುಖಂಡ ಶ್ರೀಯುತ  ಅಮರೇಶ ಗಾಂಜಿ ಕರ್ನಾಟಕ ರಾಜ್ಯದಲ್ಲಿ ಮಸ್ಕಿ ವಿಧಾನಸಭಾ…