ಕೂಡ್ಲಿಗಿ:ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಭೂಮಿ ಪೂಜೆ….

Spread the love

ಕೂಡ್ಲಿಗಿ:ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಭೂಮಿ ಪೂಜೆ….

ವಿಜಯನಗರ  ಜಿಲ್ಲೆ ಕೂಡ್ಲಿಗಿ ಗ್ರಾಮ ದೇವತೆ, ಶ್ರೀ ಊರಮ್ಮ ದೇವಿ ದೇವಸ್ಥಾನದ. ನೂತನ ಕಟ್ಟಡದ ಭೂಮಿ ಪೂಜೆ  ಜರುಗಿತು. 2ಕೋಟಿರೂ ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ, ಶ್ರೀಊರಮ್ಮ ದೇವಿ ದೇವಸ್ಥಾನ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲಬನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು,ಮತ್ತು ವಿವಿದ ಮಠಾಧೀಶರು,ಕೂಡ್ಲಿಗಿ  ಶಾಸಕರಾದ ಎನ್.ವೈ.ಗೋಪಾಲ ಕಷ್ಣ,  ಹೆಚ್.ವೀರನಗೌಡ್ರು, ಚಿದಾನಂದ ಸ್ವಾಮಿ, ಊರಮ್ಮ ದೇವಿ ಪೂಜಾರಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಅಧ್ಯಕ್ಷ ಬಡಿಗೇರ ನಾಗರಾಜ,ಅವರ ಸಹೋದರ ಬಡಗೇರ ವೀರಣ್ಣ, ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ,ಬಂಗಾರಿ ಹನುಮಂತು ಸೇರಿದಂತೆ ವಿವಿದ ಪಕ್ಷಗಳ ಮುಖಂಡರು, ಊರಮ್ಮದೇವಿ ದೇವಸ್ಥಾದ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿರಿಯ ನಾಗರೀಕರು, ವಿವಿದ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *