ಗೋಶಾಲೆಯಲ್ಲಿ ಕೆಲಸ ಮಾಡುವವರನ್ನು ಹೊಡೆಯೋದು ಬಡಿಯೋದು ತೊಂದರೆ ಕೊಡುವುದು ಎಷ್ಟು ಸರಿ? ಅಳಲು ತೋಡಿಕೊಂಡ  ಮಹಿಳೆಯರು…   

Spread the love

ಗೋಶಾಲೆಯಲ್ಲಿ ಕೆಲಸ ಮಾಡುವವರನ್ನು ಹೊಡೆಯೋದು ಬಡಿಯೋದು ತೊಂದರೆ ಕೊಡುವುದು ಎಷ್ಟು ಸರಿ? ಅಳಲು ತೋಡಿಕೊಂಡ  ಮಹಿಳೆಯರು…    

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಬಂಟ್ವಾಳ ತಾಲೂಕು  ನೂರಾರು ಗೋವುಗಳು ಪುಣ್ಯಧಾಮ ವಿದು  ಗೋವನಿತಾಶ್ರಯ ಟ್ರಸ್ಟ್ ಪಜೀರು ಬೀಜ ಗುರಿ ಟ್ರಸ್ಟ್ ನಲ್ಲಿ ಶ್ರೀಮತಿ ಸಂಧ್ಯಾ ಗೋಶಾಲೆಯಲ್ಲಿ ನಾನು ಹಾಲು ಹಿಂಡುತ್ತಿದ್ದರು  ಮಾಡುತ್ತಿದ್ದೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದರು  ಕುಮಾರಸ್ವಾಮಿ ಮತ್ತು ಶ್ರೀಮತಿ ಇವರು ಸಾಕಷ್ಟು ತೊಂದರೆ ನನ್ನ ಹೊಡೆದು ಹೊಡೆಯುವುದು ಬಡಿಯೋದು  ಮಾಡುತ್ತಾರೆ ಕೆಲಸದಿಂದ ತೆಗೆದಿದ್ದಾರೆ ಅಥವಾ ಇನ್ನು ಕಾರ್ಯನಿರ್ವಹಿಸುತ್ತಿದ್ದೇವೆ ಸಂಬಂಧಪಟ್ಟವರಿಂದ ಸಮಸ್ಯೆ ಇನ್ನಾದರೂ ಬಗೆಹರಿಯುತ್ತಾ? ತಮ್ಮ ಗೋಶಾಲೆಯಲ್ಲಿ ಕೆಲಸ ಮಾಡುವವರನ್ನು ಹೊಡೆಯೋದು ಬಡಿಯೋದು ತೊಂದರೆ ಕೊಡುವುದು ಎಷ್ಟು ಸರಿ? ಅಳಲನ್ನು ತೋಡಿಕೊಳ್ಳುತ್ತಿದ್ದಾರೆ    ಗೋಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಕಾರ್ಯ ನಿರ್ವಹಿಸುತ್ತಿದ್ದೇವೆ ಎಷ್ಟೇ ತೊಂದರೆ ಬಂದರು ಇಲ್ಲಿ ನಮ್ಮ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ ಒಂದು ದಿನ ವ್ಯವಸ್ಥಾಪಕರಾದ ಕುಮಾರಸ್ವಾಮಿ ಹಾಗೂ ಶ್ರೀಮತಿ ಹೊಡಿಯೋದು ತೊಂದರೆ ಕೊಡುವುದು ಕಿರಿಕಿರಿ ಮಾಡುವುದು ಎಷ್ಟು ಸರಿ? ಮಾಡುವುದು ಗೋಶಾಲೆಯಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ನನ್ನನ್ನು ಕೈ ನುಲಿದು ಕೆಡವಿದರು ನನಗೆ ಆರೋಗ್ಯದ ಸಮಸ್ಯೆ ಆಯಿತು  ನನ್ನ ಮಗನ ಜೊತೆಗೆ ಹೋಗಿ ನಾನು ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡು ಯಾವುದೇ ರೀತಿ ನಮ್ಮ ಚಿಕಿತ್ಸೆಗೆ ಹಣ ಸಂಸ್ಥೆಯಿಂದ ಪಡೆದುಕೊಳ್ಳಲಿಲ್ಲ     ದೃಶ್ಯಾವಳಿಯಲ್ಲಿ ನೀವು ನೋಡಬಹುದು ಅವರ ಸಮಸ್ಯೆಯನ್ನು ಅಳಲನ್ನು ತೋಡಿಕೊಂಡಿದ್ದಾರೆ  ಮತ್ತು ಈ ರೀತಿ ಮಾಡಿದವರು ಯಾವುದೇ ರೀತಿ ನಮ್ಮ ಬಗ್ಗೆ ಚಿಕಿತ್ಸೆಯ ಕಾಳಜಿ ವಹಿಸಲಿಲ್ಲ    ಆದ್ರೂ ಆಸ್ಪತ್ರೆಯಿಂದ ಸ್ವಲ್ಪ ಗುಣಮುಖರಾಗಿ ,  ಮತ್ತೆ ನನ್ನ ಮಗನ ಜೊತೆಗೆ ಗೋಶಾಲೆಗೆ ಆಗಮಿಸಿದೆ    ನನ್ನ ಮಗನ ಇಬ್ಬರಿಗೂ ವಿಷಯ ಕುಡಿದು ನೀವು ಸಾಯಿ ಎಂದು ಮಾತು ಹೇಳಿದರು ಮ್ಯಾನೇಜರ್ ಕುಮಾರಸ್ವಾಮಿ ಶ್ರೀಮತಿ ಹೇಳುವುದು  ಎಷ್ಟು ಸರಿ ಮಾತು?  ಕುಮಾರಸ್ವಾಮಿ ಶ್ರೀಮತಿ   ಇವರಿಂದ ಸಾಕಷ್ಟು ಬಾರಿ ನಮಗೆ ತೊಂದರೆಯಾಗಿದೆ ಇವರಿಂದ ಜೀವದ ಭಯವೂ ಕೂಡ ಇದೆ ಇಲ್ಲಿ ಕೆಲವು ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸುವವರಿಗೆ  ಇನ್ನಾದರೂ ಸಂಬಂಧಪಟ್ಟವರು ಈ ಸಮಸ್ಯೆ ಬಗೆಹರಿಸಿ ಬಡ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡುತ್ತಾರೆ? ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ ಅವರಿಗೆ ನ್ಯಾಯ ಸಿಗುತ್ತ? ಸಾಕಷ್ಟು ತೊಂದರೆ ಕೊಟ್ಟಿದ್ದಾರೆ ಆದರೆ ಅವರು ಹೇಳಲು ಮುಂದೆ ಬರುತ್ತಿಲ್ಲ ಅವರಿಗೂ ಕೂಡ ಭಯ  ಇರುತ್ತದೆ     ಹಾಗೂ ಮತ್ತು ಇವರ ಕುಮಾರಸ್ವಾಮಿ ಮತ್ತು ಶ್ರೀಮತಿ  ತುಂಬಾ ತೊಂದರೆ ಕೊಡುವುದು ಎಷ್ಟು ಸರಿ?ಎಂದ ಹಾಗೂ ನಮಗೆ ಯಾವುದೇ ರೀತಿಯ ಸೌಲಭ್ಯ ಮತ್ತು ಇರಲು ಮನೆಯ ವ್ಯವಸ್ಥೆ ಇಲ್ಲ ನಮಗೆ ಯಾವುದೇ ರೀತಿ ಸೌಲಭ್ಯ ಸಿಗುತ್ತಿಲ್ಲ ಇವರಿಗೆ ಉಳಿಯೋಕೆ ಮನೆ ಸಿಗಬೇಕಾಗಿದೆ ಸರಿಯಾಗಿ ಸಂಬಳ ಕೊಡಬೇಕಾಗಿದೆ ಪರಿಹಾರ ಧನ 2 ಲಕ್ಷದವರೆಗೂ ಪರಿಹಾರಧನ ಕೊಡಿಸಬೇಕು  ನಮಗೆ ತುಂಬಾ ವಯಸ್ಸಾಗಿರುವುದರಿಂದ ನನ್ನ ಮಗನು ಅಂಗವಿಕಲ ಇರುತ್ತಾನೆ ಅದಕ್ಕೆ ಜೀವನ    ಸಾಗಿಸಲು ತುಂಬಾ ಕಷ್ಟವಾಗುತ್ತಿದೆ  ನಾನು ಸಂಧ್ಯಾ ಮಂಗಳೂರು ನನಗೆ ವಯಸ್ಸು 68 ನಮಗೆ 10000 ವರೆಗೂ ಸಂಬಳ ಬೇಕಾಗಿದೆ ನನ್ನನ್ನ ಮಾಧ್ಯಮ ಹಾಗೂ ಪತ್ರಿಕಾ ಮುಂದೆ ಧೈರ್ಯದಿಂದ ಹೇಳುತ್ತೇನೆ ಬೇಸಿಗೆಯಲ್ಲಿ ನೀರು ಕೇಳಿದರು ಹೆದರಿಸುತ್ತಾರೆ  ನವರು ನಾನು ಮಾಧ್ಯಮ ಹಾಗೂ ಪತ್ರಿಕಾ ಮುಂದೆ ಅಳುವೆ ಮಾಡಿಕೊಳ್ಳುತ್ತಿದ್ದೇನೆ ಶೀಘ್ರದಲ್ಲಿ ನಮ್ಮ ಸಮಸ್ಯೆ ಬಗೆಹರಿಯಲಿದೆ ಎಂದು ಆದಷ್ಟು ಬೇಗ ಮ್ಯಾನೇಜರ್ ಕುಮಾರಸ್ವಾಮಿ ಶ್ರೀಮತಿ ಅವರಿಗೆ ಸರಿಯಾದ ಕ್ರಮ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಇವರ ಕೊಟ್ಟಿರುವ ಪ್ರಶ್ನೆಗಳನ್ನು ಶಕ್ತಿಮೀರಿ ನಾನು ಮಾಧ್ಯಮ ಹಾಗೂ ಪತ್ರಿಕಾ ದೇವರು ನಮಗೆ ನ್ಯಾಯ ಸಿಗುವಂತೆ ಮಾಡಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ  ಕುಮಾರಸ್ವಾಮಿ ಹೊಡೆಯುತ್ತಿರುವಾಗ ನನಗೆ ತಪ್ಪಿಸಲು ಹೋಗಲು ಆಗಲಿಲ್ಲ ಅಂಗವಿಕಲನಾದ ಕಾರಣ ತಪ್ಪಿಸಲು ಆಗಲಿಲ್ಲ ನಾನು ದೂರದಿಂದ ನೋಡುತ್ತಲೇ ಇದ್ದೆ ಸುರೇಶ್ ಎಂಬ ವೆಂಬ ವ್ಯಕ್ತಿ ನಮ್ಮ ತಾಯಿಯನ್ನು ಹೊಡೆಯುವಾಗ ನೋಡಿ ಅದನ್ನು ತಪ್ಪಿಸಿದರು ಸುರೇಶ್ ಎಂಬುವ ವ್ಯಕ್ತಿ ಇಲ್ಲಿಯ ಕೆಲಸಮಾಡುತ್ತಾರೆ ಸುರೇಶ್ ಮಂಗಳೂರು ಅವರಿಗೆ ಕೊಡಗು ಹೊಡಿತಾ ಇದ್ದೆ ತೊಂದರೆ ಮಾಡುತ್ತಿದ್ದಾರೆ ಕುಮಾರಸ್ವಾಮಿ ಇಲ್ಲಿಯ ನಾನಿಲ್ಲಿ ನಾವಷ್ಟೇ ನಮ್ಮ ನಾನು ನಮ್ಮ ತಾಯಿ ಅಲ್ಲದೆ ಇತರರು ಕೂಡ ಕುಮಾರಸ್ವಾಮಿ ಮ್ಯಾನೇಜರ್ ಅವರಿಂದ ತುಂಬಾ ತೊಂದರೆಯಲ್ಲಿ ಒಳಗಾಗಿದ್ದಾರೆ ನಾವು ಅಷ್ಟೇ ಅಲ್ಲದೆ ಇನ್ನಿತರರು ಕೂಡ ಕುಮಾರಸ್ವಾಮಿಯಿಂದ ತೊಂದರೆಗೊಳಗಾಗಿದ್ದಾರೆ  ಅನಾಥಾಶ್ರಮದ ಹೆಣ್ಣು ಮಕ್ಕಳ ಎಟಿಎಂ ಕಾರ್ಡ್ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಸಹಿತ ಕಿತ್ತು ಇಟ್ಟುಕೊಂಡಿದ್ದಾರೆ ವಂದನ ಕುಮಾರಸ್ವಾಮಿ ಟೀ ಮಾಡಲು ಹಾಲು ಕೂಡ ಕೊಡುವುದಿಲ್ಲ ಅವರಿಗೆ ಮನೋರಂಜನೆ ಕೂಡ ಇಲ್ಲ ಇನ್ನಾದರೂ  ಬಡ ಕುಟುಂಬಕ್ಕೆ ಮತ್ತು  ಇರುವ ಪ್ರಾಮಾಣಿಕ ಕಾರ್ಯನಿರ್ವಹಿಸುವವರಿಗೆ ಸಂಬಂಧಪಟ್ಟ ಸಂಸ್ಥೆಯ ಹಾಗೂ ಗೋಶಾಲೆಯ ಸಂಬಂಧಪಟ್ಟವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಮಿಟಿಯ ಸದಸ್ಯರು ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನಮಂತ್ರಿ ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರು ಶಾಸಕರು ಇನ್ನಾದರೂ ಬಡಕುಟುಂಬ ನ್ಯಾಯ ಸಿಗುವ ಹಾಗೆ ಮತ್ತು ಏನಾದರೂ ವ್ಯವಸ್ಥೆ ಮಾಡ್ತಾರೆ ಅಥವಾ ನಿಗೂಢ ಅಥವಾ ನ್ಯಾಯ ಸಿಗುತ್ತಾ?

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *