ಮೊದಲ ದಿನವೇ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರದಷ್ಟು ಜನರು ಬಂದಿದ್ದರು. ಹೊರ ಜಿಲ್ಲೆಗಳಿಂದಲೂ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಆದರೆ ರಸ್ತೆಯಲ್ಲಿ ಹೆಜ್ಜೆ ಹಾಕುವವರಿಗಿಂತ ಕುತೂಹಲಕ್ಕೆ ಬಂದು ಹೋದವರ ಸಂಖ್ಯೆಯೇ ದುಪ್ಪಟ್ಟು ಇತ್ತು.

Spread the love

ಮೊದಲ ದಿನವೇ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರದಷ್ಟು ಜನರು ಬಂದಿದ್ದರು. ಹೊರ ಜಿಲ್ಲೆಗಳಿಂದಲೂ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಆದರೆ ರಸ್ತೆಯಲ್ಲಿ ಹೆಜ್ಜೆ ಹಾಕುವವರಿಗಿಂತ ಕುತೂಹಲಕ್ಕೆ ಬಂದು ಹೋದವರ ಸಂಖ್ಯೆಯೇ ದುಪ್ಪಟ್ಟು ಇತ್ತು.

ಆಯೋಜಕರು ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಿದರು. ತಪ್ಪದೇ ಮಾಸ್ಕ್‌ ಧರಿಸಿ ಓಡಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಆದರೆ ಸ್ವತಃ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಮಾಸ್ಕ್‌ ಧರಿಸದೇ ಓಡಾಡಿದರು. ಪೊಲೀಸರು ಈ ಬಗ್ಗೆ ಮೌನವಾಗಿದ್ದರು. ವಾಹನಗಳ ಸಂಚಾರ ನಿಯಂತ್ರಣವಷ್ಟೇ ಅವರ ಕೆಲಸವಾಗಿತ್ತು. ಹಲವು ಅಡ್ಡಿ ಆತಂಕಗಳನ್ನೂ ಮೀರಿ ಭಾನುವಾರ ಮೇಕೆದಾಟು ಪಾದಯಾತ್ರೆಯು ಮೊದಲ ದಿನ ಸುಸೂತ್ರವಾಗಿ ನಡೆದಿದ್ದು, ಕಾಂಗ್ರೆಸ್ ಪಾಳೆಯದ ಉತ್ಸಾಹ ಇಮ್ಮಡಿಗೊಂಡಿದೆ.?  ಮೇಕೆದಾಟು ಪಾದಯಾತ್ರೆಯಲ್ಲಿ ಕೋರನಾ ವೈರಸ್ ಆದರೆ? ಕಾಂಗ್ರೆಸ್ ಪಕ್ಷಕ್ಕೆ  ಒಳಗಾಗುತ್ತಾ? ಕಾಂಗ್ರೆಸ್ ಪಕ್ಷ ಪಾದಯಾತ್ರೆಯಲ್ಲಿ ಎಲ್ಲಾ ಕೋರೋಣ ವೈರಸ್ ನೇಮ್ ಅನುಸಾರವಾಗಿ ನಡೆಯುತ್ತಿದೆಯಾ ಕಾನೂನು ಎಲ್ಲರಿಗೂ ಒಂದೇ? ಇದೇ ರೀತಿ ಸಾರ್ವಜನಿಕ ಏನಾದರೂ ತಪ್ಪು ಮಾಡಿದ್ರೆ ಏನೆಲ್ಲಾ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದರು? ಜನಪ್ರತಿನಿಧಿಗಳಿಗೆ ಒಂದು ಕಾನೂನು ಸಾರ್ವಜನಿಕರಿಗೂ ಒಂದು ಕಾನೂನು ಪಕ್ಷಕ್ಕೊಂದು ಕಾನೂನು ಜನಪ್ರತಿನಿಧಿಗಳು ಈ ರೀತಿ ನಡೆದುಕೊಂಡರೆ ಸಾರ್ವಜನಿಕರು ಯಾವ ರೀತಿ ನಡೆದುಕೊಳ್ಳಬೇಕು? ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಸಾರ್ವಜನಿಕರು ಹಾಗೂ ಮತದಾರರ ಕರ್ನಾಟಕದ ದಂತ ಮತದಾರರಿಗೆ ಬಂದ ಕಷ್ಟಸಂಕಟಗಳನ್ನು ಯಾರು ಬಗೆಹರಿಸಿದ್ದಾರೆ ಜನಪ್ರತಿನಿಧಿಗಳು  ಯಾವ ಪಕ್ಷಕ್ಕೆ ಅಧಿಕಾರಕ್ಕೆ ಬಂದರೂ ಮತದಾರರನ್ನು ಹಾಗೂ ಸಾರ್ವಜನಿಕರ ಸ್ಪಂದಿಸಿದ್ದಾರೆ ಹಾಗೂ ಮತ್ತು ಅವರ ಹೇಳಿದ ಅಭಿವೃದ್ಧಿಗಳನ್ನು ಮಾಡಿದ್ದಾರೆ ಕರ್ನಾಟಕದಾದ್ಯಂತ ಹಲವು ಸಮಸ್ಯೆಗಳು ಎದುರಾಗಿವೆ  ಕರ್ನಾಟಕದಂತಹ ಹಾಗೂ ಜಿಲ್ಲಾಧ್ಯಂತ ಅಭಿವೃದ್ಧಿಗಳು ಆಗಬೇಕಾಗಿದೆ ಕೆಲವೊಂದು ಜಿಲ್ಲೆಯಲ್ಲಿ ಅಭಿವೃದ್ಧಿಯಾಗಬೇಕಾಗಿದೆ ಕೆಲವೊಂದು ಜಿಲ್ಲೆ ಅಭಿವೃದ್ಧಿಯಾಗದೆ ಹಿನ್ನಡೆಯಾಗಿದೆ ಕರ್ನಾಟಕದಾದ್ಯಂತ ಅಭಿವೃದ್ಧಿಯಾಗಬೇಕು?  ಕರ್ನಾಟಕದಾದ್ಯಂತ ರಸ್ತೆಗಳು ಮೂಲಭೂತ ಸೌಕರ್ಯಗಳು ನೀರು ಶುದ್ದ ಕುಡಿಯುವ ನೀರು ಆರೋಗ್ಯ ಇಲಾಖೆಯಲ್ಲಿ ಬಡವರಿಗೆ ಸಿಕ್ಕಂತ ಎಲ್ಲಾ ರೀತಿಯ ಸೌಲಭ್ಯಗಳು ಒಬ್ಬರಿಗೆ ಬಡವರನ್ನು ಎಲ್ಲರಿಗೂ ಸೌಲಭ್ಯಗಳು ಸಿಗುವುದು ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ  ನಡೆಯದಂತೆ ಯಾವ ಪಕ್ಷ ಆದರೂ ಅಧಿಕಾರಕ್ಕೆ ಬಂದಿದೆಯಾ? ನಡೆಯದಂತೆ ಸರಕಾರ ನಡೆದುಕೊಳ್ಳುವ?  ಕರ್ನಾಟಕದ ದಂತ ಹಾಗೂ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿ ಯಾವಾಗಾದರೂ ಆಗಿದೆಯಾ  ಎಲ್ಲಾ ಪಕ್ಷಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಅಭಿವೃದ್ಧಿ ಮಾಡುವುದನ್ನು ಬಿಟ್ಟು? ಸಾರ್ವಜನಿಕರು ಹಾಗೂ ಮತದಾರರು ಯಾವ ಕಷ್ಟದಲ್ಲಿದ್ದಾರೆ ಹೇಗೆ ಸ್ಪಂದಿಸಬೇಕು ಅವರಿಗೆ ಯಾವ ರೀತಿ ನಾವು ನ್ಯಾಯ ಒದಗಿಸಿಕೊಡಬೇಕು ಬಡವರ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಅಥವಾ ಬಂದವರಿಗೆ ಏನು ಸಮಸ್ಯೆ ಬಗೆಹರಿಸಬೇಕೆಂದು ಯಾವ ಪಕ್ಷವು ಇನ್ನೂವರೆಗೆ ಬೆನ್ನಿಗೆ ನಿಂತು ಸಮಸ್ಯೆಯನ್ನು ಬಗೆಹರಿಸಿಲ್ಲ?  ಇನ್ನಾದರೂ ಸಾರ್ವಜನಿಕರು ಹಾಗೂ ಎಚ್ಚೆತ್ತುಕೊಂಡು ಯಾವ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು ನಿಗುಡ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *