ಮುದೇನೂರ ಗ್ರಾಮದ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ. ದಿಢೀರನೆ ಕೊಪ್ಪಳ ಡಿಡಿಪಿಐ ಶ್ರೀ ಮಾನ್ಯ ದೊಡ್ಡಬಸಪ್ಪ ನಿರಲಕೇರೆ ಬೇಟಿ….

Spread the love

ಮುದೇನೂರ ಗ್ರಾಮದ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ. ದಿಢೀರನೆ ಕೊಪ್ಪಳ ಡಿಡಿಪಿಐ ಶ್ರೀ ಮಾನ್ಯ ದೊಡ್ಡಬಸಪ್ಪ ನಿರಲಕೇರೆ ಬೇಟಿ….

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ   ದಿಡೀರನೇ ಕೊಪ್ಪಳ ಡಿಡಿಪಿಐ ದೊಡ್ಡಬಸಪ್ಪ ನಿರಲಕೇರೆ ಬೇಟಿ ನೀಡಿ. ಮಕ್ಕಳ ಅಕ್ಷರ ದಾಸೋಹ ಮಕ್ಕಳ ಸಂಖ್ಯೆ. ಮಿಂಚಿನ ಸಂಚಾರ ಶಿಕ್ಷಕರ ಹಾಗೂ ವಿಧ್ಯಾರ್ಥಿಗಳ ಹಾಜರಾತಿ ಮುಂತಾದವುಗಳು ಬಗ್ಗೆ ಗಮನ ಹರಿಸಿ. ಇದೆ ಸಂಧರ್ಭದಲ್ಲಿ ಹದಿನೈದು ರಾಂದ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನಿಡಿದರು. ಈ. ಸಂಧರ್ಭದಲ್ಲಿ ಶ್ರೀ ದಾವಲಸಾಬ್ ವಾಲಿಕಾರ ECO. ಎಸ್ ಡಿ ಎಂಸಿ ಸದಸ್ಯರು ಶಿಕ್ಷಕರು ಹಾಗೂ ಗ್ರಾಮದ ಗ್ರಾಮಸ್ಥರು ಇದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *