ತಾವರಗೇರಾ ಪಟ್ಟಣದ 14ನೇ ವಾರ್ಡಿನ ಮತದಾರ ಭಾಂದವರೆ ಎಎಪಿ ಅಭ್ಯರ್ಥಿಯಾದ ಅಲಿಆದಿಲ್ ಪಾಷಾ ಬಂದಗಿ ಇವರನ್ನು ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಲು ವಿನಂತಿ…..

Spread the love

ತಾವರಗೇರಾ ಪಟ್ಟಣದ 14ನೇ ವಾರ್ಡಿನ ಮತದಾರ ಭಾಂದವರೆ ಎಎಪಿ ಅಭ್ಯರ್ಥಿಯಾದ ಅಲಿಆದಿಲ್ ಪಾಷಾ ಬಂದಗಿ ಇವರನ್ನು ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಲು ವಿನಂತಿ…..

ತಾವರಗೇರಾ ಪಟ್ಟಣದ ಚುನಾವಣಾ ನಿಮಿತ್ಯವಾಗಿ ತಾವರಗೇರಾ ಪಟ್ಟಣದಲ್ಲಿ ಆಮ್ ಆದ್ಮಿ ಪಾರ್ಟಿವತಿಯಿಂದ 14ನೇ ವಾರ್ಡಿನ ಅಭ್ಯರ್ಥಿಯಾದ ಅಲಿಆದಿಲ್ ಪಾಷಾ ಬಂದಗಿ ಇವರು ತಾವರಗೇರಾ ಪಟ್ಟಣದ ಅಭಿವೃದ್ದಿಗಾಗಿ ಹಾಗೂ ಬ್ರಷ್ಟಚಾರ ಮುಕ್ತಗೊಳಿಸಲು ಬಡ/ಹಾಗೂ ನಿರ್ಗತೀಕರಿಗೆ ಉಚಿತವಾಗಿ ಸರ್ಕಾರಿ ಸೌಲಭ್ಯ ಒದಗಿಸಲು ಪಣ ತೊಟ್ಟು ನಿಂತ್ತಿರುವ ಎಎಪಿ ಅಭ್ಯರ್ಥಿಯಾದ ಅಲಿಆದಿಲ್ ಪಾಷಾ ಬಂದಗಿ ಇವರನ್ನು ಮತದಾರ ಭಾಂದವರೆ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಲು ವಿನಂತಿಯೊಂದಿಗೆ ಮತದಾರ ಬಾಂದವರಲ್ಲಿ ಕೇಳಿಕೊಳ್ಳುತ್ತಿದ್ದು. ಮತದಾರ ಬಾಂದವರೆ ತಮ್ಮ ಅಮೂಲ್ಯವಾದ ಮತವನ್ನು ಹಣ, ಹೆಂಡ, ಕಂಡಕ್ಕೆ ಬಲಿಯಾಗದೆ 14ನೇ ವಾರ್ಡಿನ ಮತ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆಪಣತೊಟ್ಟಿರುವ ಎಎಪಿ ಅಭ್ಯರ್ಥಿಯ ಪೊರಕಿಎ ಚಿನ್ಹೆಗೆ ಮತ ನೀಡಿ.

ತಾವರಗೇರಾ ಪಟ್ಟಣದ ಆಮ್ ಆದ್ಮಿ -: ಪಾರ್ಟಿವತಿಯಿಂದ ಸಾಧನೆಗೈದ ಹಲವು ಸಾಲುಗಳು :-

  • ತಾವರಗೇರಾ ಪಟ್ಟಣದಲ್ಲಿ ನಡೆಯುವ ಅಕ್ರಮ ದಂಧೆಗಳ ವಿರುದ್ದ  ಧ್ವನಿ ನಮ್ಮದು
  • ಗುಂಪು ಮನೆಗಳಲ್ಲಾದ ಬ್ರಷ್ಟಚಾರ ಬಯಲು ಮಾಡಿ ಸುಮಾರು 80 ಗುಂಪು ಮನೆಗಳನ್ನು ತೆಗೆದು ಹಾಕಿ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಸೌಲಭ್ಯ ಒದಗಿಸುವಲ್ಲಿ ಯಶಸ್ವಿ.
  • 4ನೇ ವಾರ್ಡ ಹಾಗೂ 05,14.15.17 ನೇ ವಾರ್ಡಗಳಲ್ಲಿ ಮೂಲಭೂತ ಸೌಕರ್ಯಗಳಾದ ದಿನ ನಿತ್ಯ ಬಳಸುವ ನೀರು/ ವಿದ್ಯೂತ್/ ಚರಂಡಿ ವ್ಯವಸ್ತೆ ಒದಗಿಸುವಲ್ಲಿ ಯಶಸ್ವಿ.
  • ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತರ, ಮೊಟೇಷನ್, ಖಾತಾ ಬದಾಲಾವಣೆ ಹಾಗೂ ನಾಡ ಕಚೇರಿಯಲ್ಲಿ ದೀನ ದಲೀತರಿಗೆ ಹಾಗೂ ವೃದ್ದರಿಗೆ ವೃದ್ಯಾಪ ವೇತನ, ವಿದುವ ವೇತನ, ಇತರೆ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ವಿ.
  • ವಿಶೇಷವಾಗಿ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ಕಾರಿ (ಗೌಂವಠಾಣ) ಸ.ನಂ 54 ರಲ್ಲಿ ಬರುವ 18 ಎಕರೆ 36 ಗುಂಟೆ ಜಮೀನು ಉಳಿವಿಗಾಗಿ ನಮ್ಮ ಹೋರಾಟದ ಫಲವಾಗಿ ಸರ್ವೆಯಾಗಿ ಸದ್ಯ ಹದ್ದು/ಬಸ್ತು ಹಂತದಲ್ಲಿ ಸಾಗುತ್ತಿರುವುದು ಹೇಮ್ಮೆಯ ವಿಷೆಯ.
  • ತಾವರಗೇರಾ ಪಟ್ಟಣದ ಸರ್ಕಾರಿ (ಗೌಂವಠಾಣ) ಜಮೀನು ಕೊಟಿಗಟ್ಟಲೆ ಬಳುವುದರಿಂದ ಅಕ್ರಮ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಮಾನ್ಯ ಸಿ.ಎಮ್.ರವರಿಗೆ ಮನವಿ ಸ‍ಲ್ಲಿಸಿರುವುದು,

ನಮ್ಮ ಮುಂದಿನ ವಿಶೇಷ ಯೋಜನೆಗಳ ಪಟ್ಟಿ ಇದಕ್ಕೆ ತಮ್ಮ ಸಹಕಾರ ಅಗತ್ಯ :-

  • ರೈತಾಪಿ ಹಾಗೂ ಬಿದಿ/ಬಧಿ ವ್ಯಾಪಾರಿಗಳ ಏಳಿಗೆಗಾಗಿ ಸದಾ ನಮ್ಮ ಧ್ವನಿ…..
  • ಮೂಲಭೂತ ಸೌಕರ್ಯಗಳಾದ ನೀರು/ಚರಂಡಿ/ವಿದ್ಯುತ್ ಇತರೆ ಸೌಕರ್ಯಗಳಿಗೆ ಮಾನ್ಯತೆ ಕಲ್ಪಿಸುವುದು….
  • ಪಟ್ಟಣ ಪಂಚಾಯತಿ ಹಾಗೂ ನಾಡ ಕಚೇರಿಯಲ್ಲಿ 100ಕ್ಕೆ 50 ರಷ್ಟು ಉಚಿತ ಸೇವೆಗೆ ನಮ್ಮ ಹೋರಾಟ ಕಲ್ಪಿಸುವುದು……
  • ನಮ್ಮ ವಾರ್ಡಲ್ಲಿ ಪ್ರತಿ ವಾರಕ್ಕೊಮ್ಮೆ ಸರ್ಕಾರಿ ಆಸ್ಪತ್ರೇಯ ವೈದ್ಯರಿಂದ ಆರೋಗ್ಯ ತಪಾಸಣೆ ಕಲ್ಪಿಸುವ ವ್ಯವಸ್ತೆಗೆ ನಮ್ಮ ಪ್ರಯತ್ನ…
  • ಸರ್ಕಾರಿ ಸೌಲಭ್ಯಗಳಾದ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ/ಬಿದಿ/ಬಧಿ ವ್ಯಾಪಾರಿಗಳಿಗೆ ಶ್ರಮಿಕ ಕಾರ್ಡ/ ಇತರೆ ಯಾವುದೇ ಸೌಲಭ್ಯ ವಂಚಿತರಿಗೆ 100ಕ್ಕೆ 100 ರಷ್ಟು ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನ….
  • ಹೀಗೆ ಹತ್ತು ಹಲವು ಯೋಜನೆಗಳನ್ನು ನಾವುಗಳು ಹಮ್ಮಿಕೊಂಡಿದ್ದು, ತಪ್ಪದೆ ಇನ್ನ ಮತ ನಮ್ಮಪೊರಕೆಗೆ ನೀಡಿ. ಸಮಾಜ ಸೇವೆಗೆ ಶ್ರಮಿಸಲು ಮುಂದಾಗಿದ್ದು, ಈ ಅವಕಾಶ ಕಲ್ಪಿಸಲು ಕೋರುತ್ತೆನೆ.

ಇನ್ನೂಳಿದ ಯಾವುದೇ  ಸಮಸ್ಯಗಳಿಗೆ ನಮ್ಮ ವ್ಯಾಟ್ಸಪ್  ನಂಬರ ಮೂಲಕ ತಿ ಳಿಸಲು ಕೋರಿಕೆ… 9535969428. ವಿಶೇಷವಾಗಿ ನಾನು  ಒಬ್ಬ ತಾವರಗೇರಾ ನ್ಯೂಸ್ ಪತ್ರಿಕೆ  ಹಾಗೂ ತಾವರಗೇರಾ ನ್ಯೂಸ್ ವೆಬ್ ಸಂಪಾದಕನಾಗಿದ್ದು. ಜೊತೆಗೆ ಪ್ರಜಾ ಪ್ರಭುತ್ವದ ಅಳಿವು/ಉಳಿವಿಗಾಗೆ ತಾವೆಲ್ಲರು ನಮ್ಮ ಆಮ್ ಆದ್ಮಿ ಪಾರ್ಟಿ ಪೊರಕೆ ಚಿನ್ನೆಗೆ ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ನನ್ನನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸೇವೆಗೆ ಅವಕಾಶ ನೀಡಬೇಕೆಂದು ತಮ್ಮಲ್ಲಿ ಈ ಕಳಕಳಿಯ ವಿನಂತಿ….

ವರದಿ : ಉಪ ಸಂಪಾದಕೀಯ

Leave a Reply

Your email address will not be published. Required fields are marked *