ಶಿವಣ್ಣ ವಕೀಲರಿಗೆ ಗೌರವ ಡಾಕ್ಟರೇಟ್ ಪ್ರದಾನ ….

Spread the love

ಶಿವಣ್ಣ ವಕೀಲರಿಗೆ ಗೌರವ ಡಾಕ್ಟರೇಟ್ ಪ್ರದಾನ ….

ಕವಿತಾಳ :- ಪಟ್ಟಣದ ಶಿವಣ್ಣ ವಕೀಲರಿಗೆ ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆ ಗುರುತಿಸಿ ಬೆಂಗಳೂರಿನ ಏಷ್ಯಾ ವೇದಿಕೆ ಕಲ್ಚರಲ್ ರಿಸರ್ಚ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಸಮಾಜ ಸೇವೆ. ಸಾಂಸ್ಕೃತಿಕ. ದೇಶ ಭಕ್ತಿ. ಆರೋಗ್ಯ. ಜನಪರ ಕಾಳಜಿ. ಕಾನೂನಿನ ಅರಿವು ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಿದೆ.

ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *