ಲಿಂಗಸೂರು:ಬಸ್ ಕೆಟ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳ ಪರದಾಟ…..

Spread the love

ಲಿಂಗಸೂರು:ಬಸ್ ಕೆಟ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳ ಪರದಾಟ…..

ಲಿಂಗಸಗೂರು: ಇಂದು ಬಸ್ಸು ಕೆಟ್ಟು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹೋಗದೆ ಪರದಾಡುವಂತಾಗಿದೆ.  ಇದು ದಿನ ನಿತ್ಯದ ಘಟನೆ ಒಂದು ದಿನವಲ್ಲ ಎರಡು ದಿನವಲ್ಲ ಪ್ರತಿನಿತ್ಯವು ವಿದ್ಯಾರ್ಥಿಗಳ ಪರದಾಟ ಇವಾಗ ಹೀಗೆ ಆದ್ರೆ ಮುಂದೆ ನಾವು ಪರೀಕ್ಷೆಯಲ್ಲಿ ಹೆಂಗೆ ಎಂಬುದು ವಿದ್ಯಾರ್ಥಿಗಳಿಗೆ ಚಿಂತಾಜನಕವಾಗಿದೆ.  ಇತ್ತ ಸಾರಿಗೆ ಸಂಸ್ಥೆ ಗಮನಹರಿಸುತ್ತಿಲ್ಲ ಬಸ್ಸಗಳನ್ನು ಸರಿಯಾಗಿ ಮಾಡಿಸುವದು ಸಂಸ್ಥೆಯ ವ್ಯವಸ್ಥಾಪಕರು ಕಾರ್ಯವಾಗಿದೆ  ಸಂಸ್ಥೆಯಲ್ಲಿ ಏನೆಲ್ಲಾ ಲೋಪದೋಷಗಳನ್ನು ಸರಿಯಾಗಿ ಪರಿಗಣಿಸಿ ವಿದ್ಯಾರ್ಥಿ ಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಸತಕ್ಕದ್ದು ಇನ್ನಾದರೂ ಸಂಸ್ಥೆಯ ವ್ಯವಸ್ಥಾಪಕರು  ಎಚ್ಚೆತ್ತುಕೊಳ್ಳಬೇಕು .

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *