ನವೆಂಬರ್ 8ರ ರೈತ ಸಮಾವೇಶವನ್ನು ಯಶಸ್ವಿಗೊಳಿಸಿ: ರೈತರ ಪಾಲಿನ ನೀರಾವರಿ ವಿರೋಧಿ ರಾಜಕೀಯ ಬಣ್ಣವನ್ನು ಬಯಲುಗೊಳಿಸಿ!

Spread the love

ನವೆಂಬರ್ 8 ರೈತ ಸಮಾವೇಶವನ್ನು ಯಶಸ್ವಿಗೊಳಿಸಿ: ರೈತರ ಪಾಲಿನ ನೀರಾವರಿ ವಿರೋಧಿ ರಾಜಕೀಯ ಬಣ್ಣವನ್ನು ಬಯಲುಗೊಳಿಸಿ!

ಲಿಂಗಸ್ಗೂರ್ ಮಸ್ಕಿ ಹಾಗೂ ದೇವದುರ್ಗ ತಾಲೂಕಿನಲ್ಲಿ ಕಾಮಗಾರಿಗಳ ಹೆಸರಿನಲ್ಲಿ 4500 ಕೋಟಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಾವು ಆರಂಭಿಸಿದರು 5ನೇ ತಿಂಗಳಿಗೆ ಕಾಲಿಟ್ಟಿದೆ.ಜುಲೈ ಒಂದರಿಂದ ಮೂರು ತಿಂಗಳುಗಳ ಕಾಲ ಸಿಪಿಐಎಂಎಲ್ ರೆಡ್ ಸ್ಟಾರ್ ನೇತೃತ್ವದಲ್ಲಿ ನಡೆದ ಹೋರಾಟ ಕಳೆದ 1ತಿಂಗಳಿನಿಂದ 38 ಜನಪರ ಸಂಘಟನೆಗಳ ಜಂಟಿ ಹೋರಾಟವಾಗಿ ಮಾರ್ಪಟ್ಟಿದೆ. ಅಲ್ಲದೆ, ಪಟ್ಟಣಕ್ಕೆ ಸೀಮಿತವಾಗಿದ್ದ ಈ ಹೋರಾಟವನ್ನು ಹತ್ತು ದಿನಗಳ ಜಾಥಾ ಮೂಲಕ 98 ಗ್ರಾಮಗಳನ್ನು ತಲುಪುವುದರ ಮೂಲಕ ಹಕ್ಕುಗಳ ರೈತರು ಹೋರಾಟವಾಗಿ ಮಾರ್ಪಟ್ಟಿದೆ. ಜಲದರ ಹೂಡಿಕೆಯಾಗಿ ಮುಂದಿನ ಹೋರಾಟವನ್ನು ನಿರಾವರಿ ವಿರೋಧಿ ಪಕ್ಷಗಳು ಹಾಗೂ ರಾಜಕಾರಣಿಗಳ ವಿರುದ್ಧ ವಿಸ್ತರಿಸಿ ಪೆಟ್ಟು ನೀಡಲು ನವೆಂಬರ್ 8 2021 ರಂದು ಲಿಂಗಸ್ಗೂರು ಶಾದಿಮಹಲ್ ಮೈದಾನದಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ನಂದವಾಡಿಗಿ, ರಾಂಪುರ ಏತ ನೀರಾವರಿ, ನಾರಾಯಣಪುರ ಬಲದಂಡೆ  ಕಾಲುವೆ,9 ಎ ಕಾಲುವೆ ಹಾಗೂ ಎನ್ ಆರ್ ಬಿಸಿ 5ಎ ಹೊಸ ಯೋಜನೆ ವ್ಯಾಪ್ತಿಯ ನೀರಾವರಿ ವಂಚಿತರ ರೈತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಕರೆ ನೀಡಲಾಗಿದೆ.

ಬರಪೀಡಿತ ಹಾಗೂ ಗುಳೆಗಾರಿಕೆಮತ್ತು ವಲಸೆ ರಾಜಕಾರಣಕ್ಕೆ ಬಲಿಯಾಗಿರುವ ಈ ಪ್ರದೇಶದ ರೈತರು ಹಾಗೂ ಸಮಸ್ತ ಪ್ರಜ್ಞಾವಂತರು ಪಕ್ಷಬೇಧ ಬಿಟ್ಟು ಸಮಗ್ರ ನೀರಾವರಿಗಾಗಿ ಈ ಸಮಾವೇಶದಲ್ಲಿ  ಪಾಲ್ಗೊಳ್ಳಬೇಕೆಂದು ಪತ್ರಿಕೆ ಗೋಷ್ಠಿಯ ಮೂಲಕ ವಿಶೇಷ ಕೋರಿಕೆ ಸಲ್ಲಿಸಲಾಗಿದೆ. ಅಲ್ಲದೆ ಲಿಂಗಸ್ಗೂರು ತಾಲೂಕಿನಲ್ಲಿ ಹುಟ್ಟಿ ಇಲ್ಲಿಯ ಜನರ ಆಶೀರ್ವಾದ ಹಾಗೂ ಹಾರೈಕೆಯಿಂದ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಹೋದ ಶ್ರೀ ಅಮರೇಗೌಡ ಬಯ್ಯಾಪುರ ಮತ್ತು ಶ್ರೀ ರಾಜಾ ಅಮರೇಶ್ವರ ನಾಯಕ ನಾಯಕರು,ಈ ಬರಪೀಡಿತ ತಾಲೂಕಿನ ಋಣ ತೀರಿಸಲು ತಮ್ಮ ನಿಲುವನ್ನು ಬಹಿರಂಗಪಡಿಸಬೇಕೆಂದು- ಈ ಮೂಲಕ ಇವರು ರೈತರ ನೀರಾವರಿ ಪರವೋ? ಅಥವಾ ನೀರಾವರಿ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಭ್ರಷ್ಟರ ಪರವೋ?ಎಂದು ಸ್ಪಷ್ಟಪಡಿಸಲು ಈ ಗೋಷ್ಠಿಯ ಮೂಲಕ ಆಗ್ರಹಿಸಲಾಗಿದೆ. ಅಲ್ಲದೆ, ಕೇಂದ್ರ ಬಿಜೆಪಿ ಸರ್ಕಾರ ದೇಶದ ರೈತರ ವರ್ಗದ ಸಂಪೂರ್ಣ ವೃತವನ್ನು ಕಾರ್ಪೊರೇಟ್ ಕಂಪನಿಗೆ ಬಲಿ ಕೊಡುವ ಉದ್ದೇಶದಿಂದ ಅಂಗೀಕರಿಸಿದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಮಾವೇಶ ಆಗ್ರಹಿಸಲಿದೆ. ಹಾಗಾಗಿ ಮಹತ್ವದ ರೈತ ಸಮಾವೇಶಕ್ಕೆ ಎಲ್ಲಾ ಗ್ರಾಮಗಳ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು, ಅದರಲ್ಲೂ ರೈತ ಪರ ಶಕ್ತಿಗಳು ನಾಡಿನ ನಿಜವಾದ ಅಭಿವೃದ್ಧಿ ಬಯಸುವ ಎಲ್ಲಾರು ಈ ಸಮಯದಲ್ಲಿ ಭಾಗಿಗಳಾಗಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ. ಈ ಸಮಯದಲ್ಲಿ ಭಾಗವಹಿಸುವರು ಪ್ರಮುಖರು ಶ್ರೀ ಹರ್ನೇಕ್ ಸಿಂಗ್, ಮುಖಂಡರು ಸಂಯುಕ್ತ ಕಿಸನ್ ಮೋರ್ಚ್ ದೆಹಲಿ ಶ್ರೀ ಚುಕ್ಕಿ ನಂಜುಂಡಸ್ವಾಮಿ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ಬೆಂಗಳೂರು ಶ್ರೀ ಸಿರಿಮನೆ ನಾಗರಾಜ್ ಮುಖಂಡರು ಕರ್ನಾಟಕ ಜನಶಕ್ತಿ ಬೆಂಗಳೂರು ಶ್ರೀ ಡಿಎಸ್ ನಿರ್ವಾಣಪ್ಪ ಮುಖಂಡರು ಕರ್ನಾಟಕ ರೈತ ಸಂಘ (AIKKS) ಶ್ರೀರಾಘವೇಂದ್ರ ಕುಷ್ಟಗಿ ಮುಖಂಡರು ಜನಸಂಗ್ರಾಮ ಪರಿಷತ್ ರಾಯಚೂರು ಶ್ರೀ ಮಾವಳಿ ಶಂಕರ್ ಮುಖಂಡರು ಕ.ದ.ಸಂ.ಸ ಅಂಬೇಡ್ಕರ್ವಾದ ಬೆಂಗಳೂರು ಶ್ರೀ ರಜಾಕ್ ಉಸ್ತಾದ್ ಹೈದರಾಬಾದ್ ಕರ್ನಾಟಕ ರಾಯಚೂರು ಶ್ರೀ ಚಾಮರಾಜ್ ಮಾಲಿಪಾಟೀಲ್ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ರಾಯಚೂರು ಸಮಗ್ರ ನೀರಾವರಿ ಹಕ್ಕು ರಕ್ಷಣಾ ವೇದಿಕೆಯ ಸಹಭಾಗಿ ಸಂಘಟನೆಯ ಎಲ್ಲಾ ಮುಖಂಡರು ಈ ಪತ್ರಿಕೆ ಗೋಷ್ಠಿಯಲ್ಲಿ ಭಾಗವಹಿಸಿದ ಅವರು ಆರ್ ಮಾನಸಯ್ಯ, ಲಿಂಗಪ್ಪ ಪರಂಗಿ ಕ.ದ.ಸಂ.ಸ ಅಂಬೇಡ್ಕರ್ವಾದ, ಚಿನ್ನಪ್ಪ ಕೊಟ್ರಿಕಿTUCI ರಾಜ್ಯ ಕಾರ್ಯದರ್ಶಿ,, ಅನಿಲ್ ಕುಮಾರ್ ಬಿಎಸ್ಪಿ ಮುಖಂಡರು,, ಶಾಂತಕುಮಾರ್ ಸಿಪಿಐಎಂಎಲ್ ರೆಡ್ ಸ್ಟಾರ್ ತಾಲೂಕು ಕಾರ್ಯದರ್ಶಿ, ಅಮರೇಗೌಡ ನಾಯಕ್ ವಾಲ್ಮೀಕಿ ಮಹಾಸಭಾದ ತಾಲೂಕು ಮುಖಂಡರು…. ಲಿಂಗಸ್ಗೂರ್ ಮಸ್ಕಿ ಹಾಗೂ ದೇವದುರ್ಗ ತಾಲೂಕಿನಲ್ಲಿ ಕಾಮಗಾರಿಗಳ ಹೆಸರಿನಲ್ಲಿ 4500 ಕೋಟಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಾವು ಆರಂಭಿಸಿದರು 5ನೇ ತಿಂಗಳಿಗೆ ಕಾಲಿಟ್ಟಿದೆ.ಜುಲೈ ಒಂದರಿಂದ ಮೂರು ತಿಂಗಳುಗಳ ಕಾಲ ಸಿಪಿಐಎಂಎಲ್ ರೆಡ್ ಸ್ಟಾರ್ ನೇತೃತ್ವದಲ್ಲಿ ನಡೆದ ಹೋರಾಟ ಕಳೆದ 1ತಿಂಗಳಿನಿಂದ 38 ಜನಪರ ಸಂಘಟನೆಗಳ ಜಂಟಿ ಹೋರಾಟವಾಗಿ ಮಾರ್ಪಟ್ಟಿದೆ. ಅಲ್ಲದೆ, ಪಟ್ಟಣಕ್ಕೆ ಸೀಮಿತವಾಗಿದ್ದ ಈ ಹೋರಾಟವನ್ನು ಹತ್ತು ದಿನಗಳ ಜಾಥಾ ಮೂಲಕ 98 ಗ್ರಾಮಗಳನ್ನು ತಲುಪುವುದರ ಮೂಲಕ ಹಕ್ಕುಗಳ ರೈತರು ಹೋರಾಟವಾಗಿ ಮಾರ್ಪಟ್ಟಿದೆ. ಜಲದರ ಹೂಡಿಕೆಯಾಗಿ ಮುಂದಿನ ಹೋರಾಟವನ್ನು ನಿರಾವರಿ ವಿರೋಧಿ ಪಕ್ಷಗಳು ಹಾಗೂ ರಾಜಕಾರಣಿಗಳ ವಿರುದ್ಧ ವಿಸ್ತರಿಸಿ ಪೆಟ್ಟು ನೀಡಲು ನವೆಂಬರ್ 8 2021 ರಂದು ಲಿಂಗಸ್ಗೂರು ಶಾದಿಮಹಲ್ ಮೈದಾನದಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ನಂದವಾಡಿಗಿ, ರಾಂಪುರ ಏತ ನೀರಾವರಿ, ನಾರಾಯಣಪುರ ಬಲದಂಡೆ  ಕಾಲುವೆ,9 ಎ ಕಾಲುವೆ ಹಾಗೂ ಎನ್ ಆರ್ ಬಿಸಿ 5ಎ ಹೊಸ ಯೋಜನೆ ವ್ಯಾಪ್ತಿಯ ನೀರಾವರಿ ವಂಚಿತರ ರೈತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಕರೆ ನೀಡಲಾಗಿದೆ.

ಈ ಸಮಯದಲ್ಲಿ ಭಾಗವಹಿಸುವರು ಪ್ರಮುಖರು ಶ್ರೀ ಹರ್ನೇಕ್ ಸಿಂಗ್, ಮುಖಂಡರು ಸಂಯುಕ್ತ ಕಿಸನ್ ಮೋರ್ಚ್ ದೆಹಲಿ ಶ್ರೀ ಚುಕ್ಕಿ ನಂಜುಂಡಸ್ವಾಮಿ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ಬೆಂಗಳೂರು ಶ್ರೀ ಸಿರಿಮನೆ ನಾಗರಾಜ್ ಮುಖಂಡರು ಕರ್ನಾಟಕ ಜನಶಕ್ತಿ ಬೆಂಗಳೂರು ಶ್ರೀ ಡಿಎಸ್ ನಿರ್ವಾಣಪ್ಪ ಮುಖಂಡರು ಕರ್ನಾಟಕ ರೈತ ಸಂಘ (AIKKS) ಶ್ರೀರಾಘವೇಂದ್ರ ಕುಷ್ಟಗಿ ಮುಖಂಡರು ಜನಸಂಗ್ರಾಮ ಪರಿಷತ್ ರಾಯಚೂರು ಶ್ರೀ ಮಾವಳಿ ಶಂಕರ್ ಮುಖಂಡರು ಕ.ದ.ಸಂ.ಸ ಅಂಬೇಡ್ಕರ್ವಾದ ಬೆಂಗಳೂರು ಶ್ರೀ ರಜಾಕ್ ಉಸ್ತಾದ್ ಹೈದರಾಬಾದ್ ಕರ್ನಾಟಕ ರಾಯಚೂರು ಶ್ರೀ ಚಾಮರಾಜ್ ಮಾಲಿಪಾಟೀಲ್ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ರಾಯಚೂರು ಸಮಗ್ರ ನೀರಾವರಿ ಹಕ್ಕು ರಕ್ಷಣಾ ವೇದಿಕೆಯ ಸಹಭಾಗಿ ಸಂಘಟನೆಯ ಎಲ್ಲಾ ಮುಖಂಡರು ಈ ಪತ್ರಿಕೆ ಗೋಷ್ಠಿಯಲ್ಲಿ ಭಾಗವಹಿಸಿದ ಅವರು ಆರ್ ಮಾನಸಯ್ಯ, ಲಿಂಗಪ್ಪ ಪರಂಗಿ ಕ.ದ.ಸಂ.ಸ ಅಂಬೇಡ್ಕರ್ವಾದ, ಚಿನ್ನಪ್ಪ ಕೊಟ್ರಿಕಿTUCI ರಾಜ್ಯ ಕಾರ್ಯದರ್ಶಿ,, ಅನಿಲ್ ಕುಮಾರ್ ಬಿಎಸ್ಪಿ ಮುಖಂಡರು,, ಶಾಂತಕುಮಾರ್ ಸಿಪಿಐಎಂಎಲ್ ರೆಡ್ ಸ್ಟಾರ್ ತಾಲೂಕು ಕಾರ್ಯದರ್ಶಿ, ಅಮರೇಗೌಡ ನಾಯಕ್ ವಾಲ್ಮೀಕಿ ಮಹಾಸಭಾದ ತಾಲೂಕು ಮುಖಂಡರು….

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *