ನಾನೊಬ್ಬ ಬಡತನದಿಂದ ಬೆಳಿಯುತ ಬಂದ ಕಲಾವಿದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುಮ್ಮನ ಸಿರಸಗಿ ಗ್ರಾಮ

Spread the love

ನಾನೊಬ್ಬ ಬಡತನದಿಂದ ಬೆಳಿಯುತ ಬಂದ ಕಲಾವಿದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುಮ್ಮನ ಸಿರಸಗಿ ಗ್ರಾಮ…..

ನಾನೊಬ್ಬ ಬಡತನದಿಂದ ಬೆಳಿಯುತ ಬಂದ ಕಲಾವಿದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುಮ್ಮನ ಸಿರಸಗಿ ಗ್ರಾಮದ ತಂದೆ ಕರಿಸಿದ್ದಪ್ಪ ದೇಸಾಯಿ ತಾಯಿ ಮಹಾದೇವಿ ಮೊದಲನೇ ಪುತ್ರನಾಗಿ ಜನಸಿದ್ದು ನಾನು ಹತ್ತನೇ ತರಗತಿಯವರೆಗೆ ವಿದ್ಯಾ ಅಭ್ಯಾಸ ಮಾಡಿದ್ದೆನೆ ಮುಂದೆ ಓದುವ ಆಸಕ್ತಿ ಇದ್ದರೂ ಕೂಡ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಇಂದು ಓದಲು ಆಗಲಿಲ್ಲ ಆದ ಕಾರಣ ನಮ್ಮ ಮನೆಯ ಕುರಿಗಳನ್ನು ಮೇಯಿಸುತ್ತ ಕೂಲಿಯ ಕೆಲಸ ಮಾಡುವ ಮೂಲಕ ನನ್ನ ಬಿಡುವಿನ ವೇಳೆಯಲ್ಲಿ ನನ್ನದೆ ಆದ ಸಣ್ಣ ಪ್ರಯತ್ನದಿಂದ ಕೆಲವು ಪ್ರಾಣಿ ಪಕ್ಷಿಗಳ ಧ್ವನಿಯ ಅನುಕರಣೆ ಮಾಡುತ ಹಾಸ್ಯ ಚುಟುಕು ಕವನಗಳು ಬರಿಯುತ್ತ ಸಾಗುತ್ತಾ ಬಂದವನು ಹಾಗೆ ನಾನು ಕಲಿತಿರುವ ಶಾಲೆಗಳಲ್ಲಿ ಒಳ್ಳೆಯ ಕಾರ್ಯಕ್ರಮಗಳಲ್ಲಿ ನನ್ನದೇ ಆದ ಶೈಲಿಯಲ್ಲಿ ಕಲೆಯನ್ನು ಪ್ರದರ್ಶನ ಮಾಡುತ ಮತ್ತು ಹಳ್ಳಿಯ ಜನರ ಮನೆ ಮಗನಾಗಿ ಬೆಳಿಯುತ ಬಂದವನು ಹಾಗೂ ತಾಲ್ಲೂಕು ಮಟ್ಟದ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಾ ಸೂರ್ಯ ರಾಜ್ಯ ಪ್ರಶಸ್ತಿ ಕರ್ನಾಟಕದ ಹಾಸ್ಯ ಕಲಾ ರತ್ನ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡಿಯುತ್ತ ಮುಂದೆ ಸಾಗುತ್ತ ಬಂದವನು ನಿಮ್ಮ ಕಲಾವಿದ… 8105134273

ವರದಿ – ಮಹೇಶ ಶರ್ಮಾ

2 thoughts on “ನಾನೊಬ್ಬ ಬಡತನದಿಂದ ಬೆಳಿಯುತ ಬಂದ ಕಲಾವಿದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುಮ್ಮನ ಸಿರಸಗಿ ಗ್ರಾಮ

  1. ನಾನೊಬ್ಬ ಬಡತನ ಮನೆಯಿಂದ ಬಂದಿದ್ದೇನೆ ನಾನೊಬ್ಬ ಜಾನಪದ ಕಲಾವಿದನಾಗಿ ಬೆಳೆದಿದ್ದೇನೆ ನಿಮ್ಮ ಜನಪದ ಕಲಾವಿದ ಕೃಷ್ಣ ಶಿದ್ಲಿಂಗಪ್ಪನವರ ತಾಲೂಕ್ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ smkrishna6360@gmail.com

Leave a Reply

Your email address will not be published. Required fields are marked *