ಮೌಲ್ಯಾಧಾರಿತ ರಾಜಕಾರಣಿ ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿ  ದಿ: ರಾಮಕೃಷ್ ಹೆಗಡೆಯವರ ” 96ನೇ ಜನ್ಮದಿನ ಆಚರಿಲಾಯಿತು….

Spread the love

ಮೌಲ್ಯಾಧಾರಿತ ರಾಜಕಾರಣಿ ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿ  ದಿ: ರಾಮಕೃಷ್ ಹೆಗಡೆಯವರ ” 96ನೇ ಜನ್ಮದಿನ ಆಚರಿಲಾಯಿತು….

ಜನತಾ ಪಾರ್ಟಿ ಕೇಂದ್ರ ಕಚೇರಿ ,ಮಲ್ಲೇಶ್ವರಂ ಬೆಂಗಳೂರಿನಲ್ಲಿ ಮೌಲ್ಯಾಧಾರಿತ ರಾಜಕಾರಣಿ ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿ  ದಿ: ರಾಮಕೃಷ್ ಹೆಗಡೆಯವರ ” 96ನೇ ಜನ್ಮದಿನವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಅಧ್ಯಕ್ಷರಾದ ಕೆ.ಎಂ‌ .ಪಾಲಾಕ್ಷ ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿತ್ತು. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಅಬ್ದುಲ್ ಬಶೀರ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವೀರೇಶ್ ರವರು , ರಾಜ್ಯ ಉಪಾಧ್ಯಕ್ಷರಾದ ನಂದೀಶ್ ,ರಾಜ್ಯ ಯುವ ಘಟಕ ಅಧ್ಯಕ್ಷರಾದ ಭಾಸ್ಕರ್ , ರಾಜ್ಯ ಕಾರ್ಯದರ್ಶಿ ಈಶ್ವರಯ್ಯ , ಪಕ್ಷದ ಮುಖಂಡರಾದ ದೀಲ್ಲಾನ್ ಸಿಂಗ್ , ಪಕ್ಷದ ಸದಸ್ಯತ್ವ ಸಮಿತಿ ಸದಸ್ಯರು ಅಭಿಷೇಕ್ ,  ಪಕ್ಷದ ಹಿರಿಯ ಮುಖಂಡೆ ಹೇಮಮಾಲಿನಿ , ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ರಂಜಿತಾ , ಬೆಂಗಳೂರು ನಗರ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಬಿ, ಯು,  ಬೆಂಗಳೂರು ನಗರ ಕಾರ್ಮಿಕ ಘಟಕ ಅಧ್ಯಕ್ಷರಾದ ಯತೀಶ್  , ಮಹಿಳಾ ಘಟಕ ನಗರ ಉಪಾಧ್ಯಕ್ಷರ ಸುಮ , ಮಮತಾ , ನಾಗರತ್ನ , ಉಮ , ವೇದವತಿ , ಪಲ್ಲವಿ , ರಾಜರಾಮ್ , ಮೋಹನ್ , ಇನ್ನೂ ಮುಂತಾದ  ಪಕ್ಷದ ಸದಸ್ಯರು ಭಾಗವಹಿಸಿದರು.. ನಾಗೇಶ್. ಎನ್  ಅಧ್ಯಕ್ಷರು ,ಜನತಾ ಪಾರ್ಟಿ , ಬೆಂಗಳೂರು..

ವರದಿ – ಮಹೇಶ ಶರ್ಮಾ

2 thoughts on “ಮೌಲ್ಯಾಧಾರಿತ ರಾಜಕಾರಣಿ ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿ  ದಿ: ರಾಮಕೃಷ್ ಹೆಗಡೆಯವರ ” 96ನೇ ಜನ್ಮದಿನ ಆಚರಿಲಾಯಿತು….

Leave a Reply

Your email address will not be published. Required fields are marked *