ಜನತಾ ಪಾರ್ಟಿ  ಬೆಂಗಳೂರು ನಗರ ಯುವ ಘಟಕ ಅಧ್ಯಕ್ಷರಾಗಿ ಆಯ್ಕೆಯಾದ ರೂಪೇಶ್ ನೇಮಕ ಮಾಡಲಾಗಿದೆ…..

Spread the love

ಜನತಾ ಪಾರ್ಟಿ  ಬೆಂಗಳೂರು ನಗರ ಯುವ ಘಟಕ ಅಧ್ಯಕ್ಷರಾಗಿ ಆಯ್ಕೆಯಾದ ರೂಪೇಶ್ ನೇಮಕ ಮಾಡಲಾಗಿದೆ…..

 ಹಾಗೇಯೇ ನಗರ ಘಟಕ ಮಹಿಳಾ ಉಪಾಧ್ಯಕ್ಷರಾಗಿ ಶ್ರೀಮತಿ ಸುಮರವರು ನೇಮಕ ಮಾಡಲಾಗಿದೆ.. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಚಂದ್ರಶೇಖರ್ ಸ್ಥಾವರಮಠ್ ಮತ್ತು ಜನತಾ ಪಾರ್ಟಿ ರಾಜ್ಯ ಅಧ್ಯಕ್ಷರಾದ ಕೆ. ಎಂ..ಪಾಲಾಕ್ಷ ರವರ  ಅಧ್ಯಕ್ಷತೆಯಲ್ಲಿ ಹಾಗೂ ಸಮ್ಮುಖದಲ್ಲಿ  ಸೇರ್ಪಡೆಯಾಗಿದ್ದರೆ , ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಶಂಕರ್ ಶಟ್ಟಿ , ರಾಜ್ಯ ಉಪಾಧ್ಯಕ್ಷರಾದ ನಂದೀಶ್ರಾಜ್ಯ ಪ್ರಧಾನ ಕಾರ್ಯದರ್ಶಿ    ಕೆ.ವಿರೇಶ್ , ರಾಜ್ಯ ಕಾರ್ಯದರ್ಶಿ ಈಶ್ವರಯ್ಯ , ರಾಜ್ಯ ಸದಸ್ಯತ್ವ ಸಮಿತಿ ಸದಸ್ಯರಾದ  ಅಭಿಷೇಕ , ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಕಾರ್ಯಧ್ಯಕ್ಷರಾದ ಗೌಸ್ಫೀರ್ ಉಲ್ಲಖಾನ್, ಬೆಂಗಳೂರು ನಗರ ಮಹಿಳಾ ಘಟಕ ಅಧ್ಯಕ್ಷರಾದ ಜಯಶ್ರೀ ರವರು , ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಗೋಪಾಲಕೃಷ್ಣ , ದಾಸರಹಳ್ಳಿ  ವಿಧಾನ ಸಭಾ ಕ್ಷೇತ್ರದ ಸುರೇಶ್ , ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರು ಭಾಗವಹಿಸಿದರುನಾಗೇಶ್ ,ಎನ್  ಅಧ್ಯಕ್ಷರು ,ಜನತಾ ಪಾರ್ಟಿ ಬೆಂಗಳೂರು ನಗರ

 ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *