ಕರ್ನಾಟಕ ಕುರುಬರ ಪೋಲಿಟಿಕಲ್ ಬ್ರಿಗೇಡ್  CM Manjula Nagaraj Supporters……

Spread the love

ಕರ್ನಾಟಕ ಕುರುಬರ ಪೋಲಿಟಿಕಲ್ ಬ್ರಿಗೇಡ್  CM Manjula Nagaraj Supporters……

ಕುರುಬ ಸಮಾಜದ ಹೆಮ್ಮೆಯ ನಾಯಕ ಸರ್ವ ಜನಾಂಗಗಳ ಜನ ನಾಯಕಿ ಮಹಿಳೆರ ಕಣ್ಮಣಿ ಕೊಡುಗೈ ದಾನಿ  ನೇರ ನುಡಿಯ ನಾಯಕಿ ಶ್ರೀಮತಿ ಸಿ.ಎಂ ಮಂಜುಳಾ ನಾಗರಾಜ್. ಬಿಜೆಪಿ ಪಕ್ಷಕ್ಕಾಗಿ ಎಲೆಮಾರಿಕಾಯಿಯಂತೆ ದುಡಿಯುತ್ತಿರುವ ಮಹಿಳೆರ ಕಣ್ಮಣಿ ಹುಟ್ಟು ಹೋರಾಟಗಾರ್ತಿ ಕೊಡುಗೈ ದಾನಿ ಧರ್ಮ ರಕ್ಷಕಿ ಬಿಜೆಪಿ ರಾಜ್ಯ ಮಹಿಳಾ ಮುಖಂಡರು ಶ್ರೀಮತಿ #ಸಿಎಂಮಂಜುಳಾ_ನಾಗರಾಜ್ ಶ್ರೀಮತಿ ಮಂಜುಳಾ ನಾಗರಾಜ್ ಅವರ ರಾಜಕೀಯ ಜೀವನದ ಬಗ್ಗೆ ತಿಳಿಯೋನ ಬನ್ನಿ. ಶ್ರೀಮತಿ ಮಂಜುಳಾ ನಾಗರಾಜ್ ಅವರು 1993 ರಿಂದ ಪಕ್ಷದ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತ ಹಳ್ಳಿಗಳಲ್ಲಿ ಜನರ ಸಂಪರ್ಕ ಸಂಘಟನೆ ಮಾಡುತ್ತಾ ವಿವಿಧ ಕಾರ್ಯಕ್ರಮ ಗಳನ್ನು ರೂಪಿಸುತ್ತಾ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡವರು.1996 ರಲ್ಲಿ ಚಿಕ್ಕನಾಯಕನ ಹಳ್ಳಿಯ ತಾಲ್ಲೂಕಿನ ಮಹಿಳಾ ಮೋರ್ಚಾದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿ ಮಹಿಳೆಯರ ಧ್ವನಿಯಾಗಿ ಪಕ್ಷವನ್ನು ಸಂಘಟಿಸಿದ್ದಾರೆ.1998-1999 ರ ಸಾಲಿನ ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಅಧಿಕ ಬಹುಮತ ದಿಂದ ಗೆಲುವು ಸಾಧಿಸಿ.ಮೊದಲ ಮಹಿಳಾ ನಿರ್ದೇಶಕಿಯಾಗಿ ಆಯ್ಕೆ ಆಗಿದ್ದಾರೆ.ಇಡೀ ತಾಲ್ಲೂಕಿನ ಬಡವರ ಹಿಂದುಳಿದವರ ಮಹಿಳೆಯರ ಆಶಾಕಿರಣವಾಗಿ ಸಹಾಯ ಹಸ್ತ ನೀಡಿದ್ದಾರೆ. ಈಗಲೂ ಕೂಡ ಆ ಬ್ಯಾಂಕ್ ನಿಂದ ಬಡವರಿಗೆ ಸಾಲಗಳನ್ನು ಕೊಡಿಸುತ್ತಿದ್ದಾರೆ. ಚಿಕ್ಕನಾಯಕನಹಳ್ಳಿಯ ಕಿಬ್ಬನಹಳ್ಳಿ ಹೋಬಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸ್ಪರ್ಧಿಸಿ 6000 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು.ನಾಲ್ಕು ಪಕ್ಷಗಳ ಪೈಪೋಟಿ ಯಲ್ಲಿ ಕಾಂಗ್ರೆಸ್ ಪಕ್ಷದ ಹಣ ಹೆಂಡ ಕುತಂತ್ರದಿಂದ ಸೋಲನ್ನು ಕಂಡರು.1999 ರ ದ್ವಾಕ್ರ ಯೋಜನೆಯ ಅಡಿಯಲ್ಲಿ ಚಿಕ್ಕನಾಯಕನ ಹಳ್ಳಿಯ ಗೋಡೆಕೆರೆ ವ್ಯಾಪ್ತಿಯಲ್ಲಿ ಬಾಣದೇವರ ಹಟ್ಟಿಯ ಮಹಿಳೆಯರಿಗೆ ಅಲ್ಲಿ ಸ್ವ ಸಹಾಯ ಸಂಘಗಳನ್ನು ಹುಟ್ಟು ಹಾಕಿ ಅವರಿಗೆ ಬ್ಯಾಂಕು ಗಳಿಂದ ಸಾಲವನ್ನ ಕೊಡಿಸಿರುತ್ತಾರೆ. 29-06-1999 ರಲ್ಲಿ ತಾಲ್ಲೂಕಿನ ನಲ್ಲಿ ಸಿದ್ದೀವಿನಾಯಕ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆ.1999 ರ ಸಾರ್ವತ್ರಿಕ ಚುನಾವಣೆಯಲ್ಲಿ ತಾಲ್ಲೂಕಿನ ಜನತೆಯ ಒತ್ತಾಯ ಮತ್ತು ಪಕ್ಷದ ಹಿತದೃಷ್ಟಿಯಿಂದ ಮಹಿಳೆಯರನ್ನು ಉತ್ತೇಜಿಸಲು ಚುನಾವಣೆಯಲ್ಲಿ ಪ್ರೋತ್ಸಾಹಿಸಿದರು.ಆದರೆ ಬಿಜೆಪಿ ಮತ್ತು ಸಂಯುಕ್ತ ಜನತಾದಳದ ಮೈತ್ರಿ ಯಿಂದಾಗಿ ಟಿಕೆಟ್ ರದ್ದಾಯಿತು.ಇವರ ಸಂಘಟನಾ ಸಾಮರ್ಥ್ಯ ಕಾರ್ಯತತ್ಪರತೆ ಸೇವಮನೋಭಾವ ಜನಪ್ರಿಯ ತೆಯನ್ನು ನೋಡಿ 1999 ಮತ್ತು 2000 ಸಾಲಿನಲ್ಲಿ ಇವರನ್ನು ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರನ್ನಾಗಿ ಮಾಡಿತು.13-02-2001 ರಲ್ಲಿ ನಡೆದ ರಾಜ್ಯ ಮಹಿಳಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ತಮ್ಮದೇ ಆದ ವಿಶಿಷ್ಟ ಬಗೆಯ ಸಂಘಟನೆ ಚಿಂತನೆಗಳುನ್ನು ಚರ್ಚಿಸಿ  ಶ್ರೀಮತಿ #ಸುಷ್ಮಾ_ಸ್ವರಾಜ್ ಅವರ ಮೆಚ್ಚುಗೆಗೆ ಪಾತ್ರರಾದರು.05-10-2001ಮತ್ತು 06-10-2001 ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಶಕ್ತಿ ಕೇಂದ್ರದ ಸಮಾವೇಶವನ್ನು ಜಯಪ್ರಕಾಶ್ ನಾರಾಯಣ್ ನಗರದಲ್ಲಿ ಏರ್ಪಡಿಸಲಾಗಿತ್ತು.ಈ ಸಮಾವೇಶದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರೆಲ್ಲರು ಭಾಗವಹಿಸದ್ದರು.ಈ ಕಾರ್ಯಕ್ರಮ ದಲ್ಲಿ ಕೇವಲ ಇಬ್ಬರು ಮಹಿಳೆಯರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿತ್ತು.ಆ ಇಬ್ಬರು ಮಹಿಳೆಯರಲ್ಲಿ ಈ ಶ್ರೀಮತಿ CM ಮಂಜುಳಾ ನಾಗರಾಜ್ ಅವರು ಒಬ್ಬರು.ಇದು ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮವಾಗಿತ್ತು.ಇದರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಭಾಗವಹಿಸಿದ್ದರು. 12-02-2002 ಮತ್ತು 13-02-2002 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್ ಈಶ್ವರಪ್ಪ ಅವರ ಪರವಾಗಿ ಕೂಡ ಚುನಾವಣೆಯಲ್ಲಿ ಪ್ರಚಾರ ಮಾಡಿರುತ್ತಾರೆ. 18-4-2002 ರಲ್ಲಿ ತಾಲ್ಲೂಕಿನ ಅಂಕನಬಾವಿಯಲ್ಲಿ ನಡೆದ ಜಿಲೇಟಿನ್ ಸ್ಫೋಟ ದಿಂದಾಗಿ 18 ಜನ ಸಾವನ್ನಪ್ಪಿದರು.35 ಮನೆಗಳು ನಾಶವಾದವು. ಆಗಿನ ಕಾಂಗ್ರೆಸ್ ಸರ್ಕಾರ ಇವರಿಗೆ ಯಾವುದೇ ಪರಿಹಾರ ಕೊಡದೆ ಇದ್ದಾಗ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರ ದಿಂದ ಮೃತರ ಕುಟುಂಬಕ್ಕೆ 30 ಸಾವಿರ ಪರಿಹಾರ ಧನ ಮತ್ತು ಮನೆಗಳ ಪುನರ್ನಿರ್ಮಾಣ ಕ್ಕೆ ಪರಿಹಾರ ಒದಗಿಸಿ ಕೊಟ್ಟರು.ಈ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರಿಂದ ಇವರು ತೀರಾ ಅಸ್ವಸ್ಥಗೊಂಡಿದ್ದರಿಂದ ಇವರನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ದವರು ಉಪಚರಿಸುವದರ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.ಶ್ರೀಮತಿ ವಿನೊದಾ ನಟರಾಜ್,ಶ್ರೀಮತಿ ಪೂರ್ಣಿಮಾ ಪ್ರಕಾಶ್, ಶ್ರೀಮತಿ ಪದ್ಮ ಮುಖ್ಯಮಂತ್ರಿ ಚಂದ್ರು ಅವರು ಇದ್ದರು. ಇವರ ಕಾರ್ಯವೈಖರಿ ಯನ್ನ ಗುರುತಿಸಿ ಇವರನ್ನು ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಇವರನ್ನು ನಮೋ ಸೇನೆ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷ ರನ್ನಾಗಿ ನೇಮಿಸಿತ್ತಾರೆ.ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಆಹ್ವಾನಿತ ಸದಸ್ಯರು ಆಗಿದ್ದಾರೆ.ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಿವಿಧ್ಯೆಶ  ಕೈಗಾರಿಕಾ ಸಂಘ ದ ಅಧ್ಯಕ್ಷರು.ಶ್ರೀ ಜೋಗಿಮಠ ಸರ್ವೇಶ್ವರ ಸ್ವಾಮಿ ದೇವರ ಟ್ರಸ್ಟ್ ಕಮಿಟಿಯ ಅಧ್ಯಕ್ಷರು.ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಮಹಿಳಾ ಪ್ರತಿನಿಧಿ.ತುಮಕೂರು ಜಿಲ್ಲೆಯ ಸೇವಾದಳ ಪ್ರಮುಖರು. ಇನ್ನು ಹಲವಾರು ಸಂಘಟನೆ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬರುವ ದಿನಗಳಲ್ಲಿ ಇವರಿಗೆ ರಾಜಕೀಯದಲ್ಲಿ ಇನ್ನು ಉನ್ನತ ಸ್ಥಾನ ಮಾನಗಳು ಸಿಗಲಿ ಎಂದು ನಮ್ಮ ಕರ್ನಾಟಕ ಕುರುಬರ ಪೋಲಿಟಿಕಲ್ ಬ್ರಿಗೇಡ್ ವತಿಯಿಂದ ಹಾರೈಸುತ್ತೇವೆ. ಸಮಾಜದ ನಾಯಕರ ಮಾಹಿತಿಗಾಗಿ ನಮ್ಮ ಪೇಜ್ ನ್ನು ಪೇಜ್ ಲೈಕ್ ಮಾಡಿ. ಮತ್ತು ಶೇರ್ ಮಾಡುವುದರ ಮೂಲಕ ಬೆಂಬಲಿಸಿ. #ಕರ್ನಾಟಕಕುರುಬರಪೋಲಿಟಿಕಲ್_ಬ್ರಿಗೇಡ್.

ವರದಿ – ಸೋಮನಾಥ್ ಹೆಚ್.ಎಮ್

Leave a Reply

Your email address will not be published. Required fields are marked *