ಚಿಕ್ಕಬೇರಿಗಿ ಗ್ರಾಮದಲ್ಲಿ  ಸರಳವಾಗಿ 75 ನೇ ಸ್ವಾತಂತ್ರ್ಯ ಗಣರಾಜ್ಯೋತ್ಸವ ದಿನಾಚರಣೆ…..

Spread the love

ಚಿಕ್ಕಬೇರಿಗಿ ಗ್ರಾಮದಲ್ಲಿ  ಸರಳವಾಗಿ 75 ನೇ ಸ್ವಾತಂತ್ರ್ಯ ಗಣರಾಜ್ಯೋತ್ಸವ  ದಿನಾಚರಣೆ…..

 

 

ರಾಯಚೂರು  ಜಿಲ್ಲೆಯ ಸಿಂಧನೂರು  ತಾಲ್ಲೂಕಿನ ಚಿಕ್ಕ ಬೇರಿಗಿ ಗ್ರಾಮದಲ್ಲಿ   75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಕ್ರಾಂತಿ ವೀರ ಸಂಗೋಳ್ಳಿ   ಸ್ವಾತಂತ್ರ್ಯ ಹೋರಾಟಗಾರರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾಮಕ್ಕಳು ರಾಷ್ಟ್ರ ಗೀತೆ ಹಾಡುವ ಮುಖಾಂತರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ನಾಗಪ್ಪ ಗಂಗಾಮತ  ಹಾಗೂ ಸದ್ಯಸರು ಶ್ರೀ ಪಂಪಾಪತಿ  ವೀರನಗೌಡ ಮುದಿಯಪ್ಪ, ಯಲ್ಲಪ್ಪ, ಈ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ನೇರವೇರಿಸಿಕೋಟ್ಟರು. ಗ್ರಾಮದ  ಹಾಗೂ ಊರಿನ ಪ್ರಮುಖರು ಯಮನೂರಪ್ಪ ಅರಳಿಮರ,  ಕಾಮಣ್ಣ ಗೋನಾಳ,  ಬೀರಪ್ಪ ಗೋನಾಳ, ನಿಂಗಪ್ಪ ಪೂಜಾರಿ., ಬಸವರಾಜ ಕೋಡದರ, ಚನ್ನಪ್ಪ ಯತ್ನಾಟ್ಟಿ, ನಿಂಗಪ್ಪ ಹೂವಿನಬಾವಿ, ದೇವರಾಜ ಗೋನಾಳ, ನಾಗರಜ ಸಿಂಧನೂರು, ರವಿ ಗೋನಾಳ, ಯಮನೂರ ಗೋನಾಳ, ಬಸವ ಗೋನಾಳ, ಮಂಜುನಾಥ ಹೂವಿನಬಾವಿ, ಬಸವ ಹಿರೇಕುರಬರು,  ಇನ್ನಿತರರು ಪಾಲುಗೊಂಡಿದ್ದರು. ಜೊತೆಗೆ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ವೃತದಲ್ಲಿ  ಅಚ್ಚುಕಟ್ಟಾಗಿ ಊರಿನ ಗ್ರಾಮಸ್ಥರು ಎಲ್ಲಾರು ಸೇರಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೇರವೇರಿಸಿಕೋಟ್ಟರು….

  ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *