ಯಲಬುರ್ಗಾ  ತಾಲ್ಲೂಕಿನ  ದಮ್ಮೂರು ಗ್ರಾಮದಲ್ಲಿ  ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಾಲಕಿ ಸಾವು..

Spread the love

ಯಲಬುರ್ಗಾ  ತಾಲ್ಲೂಕಿನ  ದಮ್ಮೂರು ಗ್ರಾಮದಲ್ಲಿ  ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಾಲಕಿ ಸಾವು..

ಯಲಬುರ್ಗಾ  ತಾಲ್ಲೂಕಿನ  ದಮ್ಮೂರು ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿ ಆಟವಾಡುತ್ತಿದ್ದ ಒಂದುವರೆ ವರ್ಷದ ಸಾನ್ವಿ ತಂದೆ ಮಂಜುನಾಥ್ ರಾಥೋಡ್ ಎಂಬ ಬಾಲಕಿಯ ಮೇಲೆ ವಜ್ರಬಂಡಿ ಗ್ರಾಮದಿಂದ ಕಲ್ಲುಗಳನ್ನು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಆ ಪುಟ್ಟ ಬಾಲಕಿಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ ಬಾಲಕಿಯ ತಂದೆ ಹತ್ತಿರದ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಆ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಿದ್ದಾರೆ ಎಂದು ಪಿಎಸ್ಐ ಶಿವಕುಮಾರ್ ಮುಗ್ಗಳ್ಳಿ ಯವರು ಮಾಹಿತಿ ತಿಳಿಸಿದ್ದಾರೆ.

ವರದಿ –  ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *