ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕರವೇ ದಾನಿಗಳ ಸಹಕಾರದಿಂದ ಕಿಟ್ ವಿತರಣೆ

Spread the love

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕರವೇ ದಾನಿಗಳ ಸಹಕಾರದಿಂದ ಕಿಟ್ ವಿತರಣೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ದಿಂದ   ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರಿಗೆ ಸುಂಟಿಕೊಪ್ಪದಿಂದ 1ಕುಟುಂಬದಿಂದ ಕರೆ ಬರುತ್ತದೆ ಅದೇನೆಂದರೆ ನಮಗೆ ಕೆಲಸವಿಲ್ಲ ಮತ್ತು ನಾವು ತೋಟದ ಮನೆಯಲ್ಲಿ ಇರುವುದು ಈ ಮನೆ ಹೊಸ ಆಗಲೋ ಈಗಲೋ ಬೀಳುವ ಹಂತದಲ್ಲಿದೆ  ಹಾಗಾಗಿ ನಮಗೆ ಊಟಕ್ಕೂ ತೊಂದರೆ ಮನೆಯಲ್ಲಿ ಮಕ್ಕಳು ಇದ್ದಾರೆ ಅಕ್ಕಿ ಮತ್ತು ರೇಷನ್ ಇಲ್ಲ ಎಂದು ತಿಳಿಸಿದ ಮೇರೆಗೆ ಕರವೇ ಯಿಂದ ದಾನಿಗಳ ಹತ್ತಿರ ಹೇಳಿದಾಗ ಈ ಸಮಸ್ಯೆಯನ್ನು ಅವರು ತುಂಬು ಹೃದಯದಿಂದ ಇವರಿಗೆ ಕಿಟ್ ಗಳನ್ನು ವಿತರಣೆ ಮಾಡಲು ಬಂದಿರುತ್ತಾರೆ . ದಾನಿಗಳು ಕೊಟ್ಟ ಹಣದಿಂದ 1ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಮತ್ತು ತರಕಾರಿ  ಅವರ ಮನೆಗೆ ತಲುಪಿಸಿ ಬಂದಿರುತ್ತವೆ …ನಾವಿರುವ ಸ್ಥಳಕ್ಕೆ ಆ ಸ್ಥಳಕ್ಕೂ ಹೋಗಿ ಬರಲು  70 ಕಿಲೋ ಮೀಟರ್ ಆದರೂ ಸಹ ನಮ್ಮ ಸ್ನೇಹಿತರಾದ ಸ್ಟ್ಯಾನಿ (ಬಸವನಕೊಪ್ಪ )  ರವರ ವಾಹನದಲ್ಲಿ ತೆರಳಿ ತುಂಬಾ ತುಂಬ ಕಷ್ಟದಿಂದ ತೆರೆದಿರುತ್ತವೆ ಏಕೆಂದರೆ ಇಲ್ಲಿರುವುದು ಒಂದೇ ಮನೆ ಇರುವುದು ಇಲ್ಲಿಗೆ ರಸ್ತೆ ಸಹ ಇರುವುದಿಲ್ಲ  ತುಂಬಾ ಶ್ರಮಪಟ್ಟು ಹೋಗಿ ಕಿಟ್ ವಿತರಣೆ ಮಾಡಿ  ಬಂದಿರುತ್ತವೆ .ದಾನಿಗಳ ಕೊಟ್ಟ     ಹಣದಿಂದ 1ತಿಂಗಳಿಗಾಗುವಷ್ಟು   ಎಲ್ಲಾ ರೇಷನ್ ಗಳನ್ನು ಅವರ ಮನೆಗೆ ತಲುಪಿಸುತ್ತೇವೆ ..ಈ ಕಷ್ಟದಲ್ಲಿ ಸಹಾಯ ಮಾಡಿದ .ಇವರಿಗೆ ರೇಶನ್ ಕಿಟ್ ಸಹಾಯ ಮಾಡಲು ಮುಂದೆ ಬಂದವರು ಗೌಡಳ್ಳಿ ಪುನೀತ್ ಅಪ್ಪಚ್ಚು ಮತ್ತು ನಾಪೊಕ್ಲು ಸರ್ಕಾರಿ ಆಸ್ಪತ್ರೆಯ  ಡಿ ಗ್ರೂಪ್ ನೌಕರರ ನವೀನ ಕುಮಾರಿ ಇವರುಗಳ ಸಹಾಯದಿಂದ ರೇಷನ್ ಕಿಟ್ ಅನ್ನು ಕೊಟ್ಟು ಬಂದಿರುತ್ತವೆ ಹಾಗಾಗಿ ಬಡತನದಲ್ಲಿರುವವರಿಗೆ  ಸಹಾಯ ಮಾಡಿದ   ಗೌಡಳ್ಳಿ ಪುನೀತ್ ಅಪ್ಪಚ್ಚು ರವರಿಗೆ ಮತ್ತು ನಾಪೋಕ್ಲು ಸರ್ಕಾರಿ ಆಸ್ಪತ್ರೆಯ ನಾಪೊಕ್ಲು ಡಿ ಗ್ರೂಪ್ ನೌಕರರ ನವೀನ ಕುಮಾರ್ ರವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ..ಇದೇ ಸಂದರ್ಭದಲ್ಲಿ ವಾಹನ ವ್ಯವಸ್ಥೆ ಮಾಡಿದ ಬಸವನಕೊಪ್ಪದ ಸ್ಟ್ಯಾನಿ ಇವರಿಗೂ ಧನ್ಯವಾದ ಅರ್ಪಿಸಿದರು ಇದೆ ಸ್ಟ್ಯಾನಿಯವರು 1ವಾರಕ್ಕಾಗುವಷ್ಟು ತರಕಾರಿ ಸಹ ಇವರಿಗೆ ತಲುಪಿಸುತ್ತಾರೆ. ನಮಗೆ ಸಹಕಾರ   ಕೊಟ್ಟಂತಹ  ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ ..ಈ ಸಂದರ್ಭದಲ್ಲಿ ಕರವೇ ಫ್ರಾನ್ಸಿಸ್ ಡಿ ಸೋಜ ರವರು ಮತ್ತು ಬಸವನಕೊಪ್ಪದ ಸ್ಟ್ಯಾನಿ ರವರು ಉಪಸ್ಥಿತರಿದ್ದರು….ಕರವೇ ಫ್ರಾನ್ಸಿಸ್ ಡಿಸೋಜಾ ಅವರ ಫೋನ್ ನಂಬರ್ 9449255831ಮತ್ತು 9686095831

ವರದಿ –  ಮಹೇಶ ಶರ್ಮಾ

Leave a Reply

Your email address will not be published. Required fields are marked *