ಯಲಬುರ್ಗಾಕ್ಕೆ ಪಟ್ಟಣಕ್ಕೆ ನೂತನ ಪಿಎಸ್ಐ ಶಿವಕುಮಾರ್ ಮುಗ್ಗಳ್ಳಿ ಅವರಿಗೆ ಆತ್ಮೀಯ ಸ್ವಾಗತ.

Spread the love

ಯಲಬುರ್ಗಾಕ್ಕೆ ಪಟ್ಟಣಕ್ಕೆ ನೂತನ ಪಿಎಸ್ಐ ಶಿವಕುಮಾರ್ ಮುಗ್ಗಳ್ಳಿ ಅವರಿಗೆ ಆತ್ಮೀಯ ಸ್ವಾಗತ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣಕ್ಕೆ ನೂತನ ಪಿ.ಎಸ್.ಐ. ಆಗಮನ. ಯಲಬುರ್ಗಾ ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್ಐ ಆಗಿ ಶಿವಕುಮಾರ್ ಮುಗಳಿ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು. ಇವರು ಮರಿಯಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಪೊಲೀಸ್ ಠಾಣೆಗೆ ವರ್ಗವಾಣೆ ಯಾಗಿ ಬಂದಿದ್ದಾರೆ. ಪಿಎಸ್ಐ ಶಿವಕುಮಾರ್ ಮುಗಳಿ ಇವರನ್ನು ಪೊಲೀಸ್ ಠಾಣ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ  ಸ್ವಾಗತಿಸಿದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *