ಸಾರಿಗೆ ಸಚಿವರು ಶ್ರೀ ಲಕ್ಷ್ಮಣ್ ಸವದಿ ಪ್ರಥಮ ಚಿಕಿತ್ಸೆ ಬಸ್ ಹಾಸ್ಟೆಲ್ ksrtc ಪರವರ್ತನೆ ಗೊಳಿಸಿ ಕೊಡಲಾದ ಈ ಬಸ್ಸಿನಲ್ಲಿ ಆಕ್ಸಿಜನ್ ಉದ್ಘಾಟನೆ .

Spread the love

ಸಾರಿಗೆ ಸಚಿವರು ಶ್ರೀ ಲಕ್ಷ್ಮಣ್ ಸವದಿ ಪ್ರಥಮ ಚಿಕಿತ್ಸೆ ಬಸ್ ಹಾಸ್ಟೆಲ್ ksrtc ಪರವರ್ತನೆ ಗೊಳಿಸಿ ಕೊಡಲಾದ ಬಸ್ಸಿನಲ್ಲಿ ಆಕ್ಸಿಜನ್ ಉದ್ಘಾಟನೆ .

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಾನ್ಯ ಮುಖ್ಯಮಂತ್ರಿಗಳು ಸಾರಿಗೆ ಸಚಿವರು ಶ್ರೀ ಲಕ್ಷ್ಮಣ್ ಸವದಿ ಪ್ರಥಮ ಚಿಕಿತ್ಸೆ ಬಸ್ ಹಾಸ್ಟೆಲ್ ksrtc ಪರವರ್ತನೆ ಗೊಳಿಸಿ ಕೊಡಲಾದ ಈ ಬಸ್ಸಿನಲ್ಲಿ ಆಕ್ಸಿಜನ್ ಉದ್ಘಾಟನೆ  ಮಾಡಿದ್ದರು ಕೊರನ ತಡೆಗಟ್ಟಲು ನಿಯಂತ್ರಣಕ್ಕಾಗಿ, ಕ್ರಮಕ್ಕಾಗಿ ಈಗಾಗಲೇ ಸಾವು-ನೋವುಗಳನ್ನು ತಪ್ಪಿಸುವುದಕ್ಕಾಗಿ ಸಾರ್ವಜನಿಕರ ಆಸ್ಪತ್ರೆಗೆ ಎರಡು ಅಂಬುಲೆನ್ಸ್ ಕೊಟ್ಟಿದ್ದೇವೆ ಬಡ ರೋಗಿಗಳಿಗೆ ಚಿಕಿತ್ಸೆ ಮಷೀನ್ ಅಳವಡಿಕೆ ಮಾಡಿದ್ದೇವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಮತ್ತು ಬೆಡ್ ಗಳ ಇಲ್ಲದ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲು ಮೊಬೈಲ್ ಆಸ್ಪತ್ರೆಗಳನ್ನು ಈ ರೀತಿ ಆರಂಭಿಸಿದ್ದೇವೆ ರಾಜ್ಯದಲ್ಲಿ ಕೊರಣ ತಡೆಯಲು ಇಂತಹ ಗುಜರಿ ಬಸ್ಸುಗಳನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯವಿದೆ ಎಂದರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಈಗಾಗಲೇ 50 ಬೇಡ ಆಸ್ಪತ್ರೆ ಆರಂಭಿಸಿದ್ದು ಕರ್ನಾಟಕದಲ್ಲಿ ಎರಡನೆಯ ಮಾಡಲಾಗಿದೆ ಸದ್ಯ ಕೊರಣ ವೈರಸ್ ಗಳು ಕಡಿಮೆ ಆಗುತ್ತಿದೆ ನರಸಯ್ಯ ಮತ್ತು ಮಾಹಿತಿ ಆಧಾರದಲ್ಲಿ 15 ದಿನ ಲಾಕ್ಡೌನ್ ಮುಂದುವರಿಸಲಾಗಿದೆ  ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ದುಂಡಪ್ಪ ಕುಮಾರ್ ಉಪ ತಶಿಲ್ದಾರ್  ಮಹಾದೇವ ಬಿರಾದಾರ್ ಪಿಎಸ್ಐ ಕುಮಾರ್ ಸಮಾಜಸೇವಕರು ಸದಾಶಿವ್ ಮಾಂಗ್ ಇನ್ನೂ ಅನೇಕರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ. ಅಥಣಿ

Leave a Reply

Your email address will not be published. Required fields are marked *