ಕರವೇ ಪ್ರಾಸಿಸ್ ಡಿಸೋಜ ರಿಂದ 21 ಬಾರಿ ರಕ್ತದಾನ.

Spread the love

ಕರವೇ ಪ್ರಾಸಿಸ್ ಡಿಸೋಜ ರಿಂದ 21 ಬಾರಿ ರಕ್ತದಾನ.

 

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ರವರು ಕೆ. ಆರ್ ನಗರ ಸಂತ ಅಂತೋಣಿ ಚರ್ಚ್ ನಾ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದರು ಸಂತ ಜೋಸೆಫ್ ಆಸ್ಪತ್ರೆ ಮೈಸೂರು ಇವರ ಆಸ್ಪತ್ರೆ 21ನೇ ಬಾರಿ ನನ್ನ ರಕ್ತವನ್ನು ದಾನ ಮಾಡಿರುತ್ತೇನೆ ನಿಮ್ಮೆಲ್ಲರ ಪ್ರಾರ್ಥನೆ ಯಾವಾಗಲೂ ಹೀಗೆ ಇರಲಿ.. 9686095831.

ಹಿಗೇ ಸಮಾಜಿಕ ಕಳಕಳಿ ಮುಂದುವರೆಯಲೆಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಶುಭ ಆರೈಸುತ್ತಿದ್ದೆವೆ.

Leave a Reply

Your email address will not be published. Required fields are marked *