
ಶ್ರೀಮತಿ. ಭಾಗ್ಯಾಶ್ರೀ ಬಾಬಣ್ಣ ತಾ: ಲಕ್ಷ್ಮೇಶ್ವರ ಅವರನ್ನು ಗದಗ ಜಿಲ್ಲೆ ಅಹಿಂದ ಸಂಘಟನೆ ಮಹಿಳೆಯ ಜಿಲ್ಲಾ ಅಧ್ಯಕ್ಷರು ಎರಡನೇ ಹಂತದ ಅಹಿಂದ ನಾಯಕಿರು ಎಂದು ಆಯ್ಕೆ ಮಾಡಲಾಗಿದೆ. ಮತ್ತು ಇವರು ಕರ್ನಾಟಕ ರಾಜ್ಯದಲ್ಲಿ ಹತ್ತು ವರ್ಷದಿಂದ ಅಹಿಂದ ಸಂಘಟನೆಯಲ್ಲಿ ಸೇವೆ ಮಾಡುತ್ತಿದ್ದಾರೆ ಅವರನ್ನು ಸಾಮಾಜಿಕವಾಗಿ ಸದೃಢ ಮತ್ತು ಬಲಿಷ್ಠ ಮಾಡಲು ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕುಗಳು ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಹೆಸರ ಮೇಲೆ ಮುಂದಿನ ದಿನಗಳಲ್ಲಿ ಶಾಖೆಗಳು ಪ್ರಾರಂಭಿಸುತ್ತಿದ್ದೇವೆ. ಅವರಿಗೆ ಕರ್ನಾಟಕ ರಾಜ್ಯ ಅಹಿಂದ ಸಮುದಾಯದ ಎಲ್ಲಾ ಬಂಧುಗಳ, ಹಾಗೂ
👉 ಮುಖ್ಯ ಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯನವರು
👉 ಶ್ರೀ ಪ್ರಭುಲಿಂಗ ದೊಡ್ಡಿನಿ ಅಧ್ಯಕ್ಷರು ಅಹಿಂದ ಕರ್ನಾಟಕ ರಾಜ್ಯ ಸಂಘಟನೆ ವತಿಯಿಂದ ಅಭಿನಂದನೆಗಳು 👏💐💐💐💐👏👏
ವರದಿ-ಉಪಳೇಶ ವಿ.ನಾರಿನಾಳ