ಎಸ್ ಕೆ ಎಂ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ “”ಎಸ್”” ಕ್ವೆಶ್ಚನ್ ಮಾರ್ಕ್ S…? Silence?suspense? s….?

Spread the love

ಹೀಗೆ ವಿಭಿನ್ನ ರೀತಿಯ ಊಹೆ ಸಿಲ್ಕದ “”S…?ಎಂದರೆ ಏನು ಎಂಬುವ ವಿಭಿನ್ನ ಶೀರ್ಷಿಕೆ ಉಳ್ಳ ಚಿತ್ರವನ್ನು ನಿರ್ಮಾಪಕರು ಮತ್ತು ವಕೀಲರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಆದ ಎಸ್ ಕೆ ಮೋಹನ್ ಕುಮಾರ್ ರವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಥೆಯು ನಿರ್ಮಾಪಕರದೇ ಈ ಚಿತ್ರವನ್ನು ಪಿ ವಿ ಆರ್ ಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ ಚಿತ್ರಕಥೆ ಸಂಭಾಷಣೆ ನಿರ್ದೇಶಕರಾದ ಪಿವಿಆರ್ ಸ್ವಾಮಿಯವರದೇ 42ಕ್ಕೂ ಚಿತ್ರವನ್ನು ನಿರ್ಮಾಣ ಮಾಡಿ ಯಶಸ್ವಿ ನಿರ್ದೇಶಕರಿಸಿಕೊಂಡಿರುವ ಸ್ವಾಮಿಯವರು ನಿರ್ದೇಶನ ಮಾಡುತ್ತಿದ್ದಾರೆ ಈ ಚಿತ್ರದ ತರಂಗಣದಲ್ಲಿ ನಿಕಿತ ಸ್ವಾಮಿ ಉಗ್ರಂ ಪ್ರದೀಪ್ ಪೂಜಾರಿ ಪ್ರಜ್ವಲ್ ಅಕ್ಷಯ್ ಮಂಗಳೂರು ಮೀನನಾಥ ಮಜಾ ಭಾರತ ಕ್ಯಾತೀಯ ಸೈನಿಂಗ್ ಸೀತಾರಾಮ್  ಹಾಗೂ ಪ್ರತಿಭಾವಂತ ನಟರಾದ ಹೇಮಂತ್ ರವರು ಜೊತೆಗೆ ಇನ್ನು ಹಲವಾರು ನಟದ ನಟನನ್ನು ಒಳಗೊಂಡಂತೆ ಚಿತ್ರವನ್ನು ಇದೇ ತಿಂಗಳು 26ರಂದು  ಚಿತ್ರೀಕರಣಕ್ಕೆ ಮುಂದಾಗಿದ್ದಾರೆ ಈ ಒಂದು ಚಿತ್ರವನ್ನು ಮಂಗಳೂರು ಕುಂದಾಪುರ ಬೆಂಗಳೂರು ಹೀಗೆ ವಿಭಿನ್ನ ಸ್ಥಳದಲ್ಲಿ ಚತ್ರಿಕರಿಸಲು ಚಿತ್ರತಂಡ ಮಾಹಿತಿ ನೀಡಿದೆ ಈ ಒಂದು ಚಿತ್ರದಲ್ಲಿ ಎರಡು ಸುಮಧುರ ಸಾಂಗುಗಳು ಇದ್ದು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಮೂವಿಯನ್ನು ಇದೇ ಮೊದಲ ಬಾರಿಗೆ ಎಸ್ ಕೆ ಎಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ದಿನಾಂಕ 3.12 2023 ರಂದು ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಬೆಂಗಳೂರಿನ ಪ್ರಸಿದ್ಧ ದೇವಸ್ಥಾನವಾದ ಬಂಡೆ ಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿಸಲಾಗಿತ್ತು ಈ ಚಿತ್ರಕ್ಕೆ ಹಲವಾರು ಗಣ್ಯರು ಶುಭಾಶಯಗಳು ತಿಳಿಸುವ ಮುಖಾಂತರ ಕನ್ನಡ  ಚಿತ್ರರಂಗದಲ್ಲಿ ಒಂದು ವಿಭಿನ್ನ ರೀತಿಯ ಚಿತ್ರವಾಗಿ ಮೂಡಿ ಬರಲಿ ಎಂದು ಸ್ನೇಹಿತರು ಚಿತ್ರರಂಗದ ಗಣ್ಯರು, ಹಾಗೂ ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಶುಭಾಶಯ ತಿಳಿಸಿದ್ದಾರೆ.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *