ತಾವರಗೇರ ಹೋಬಳಿಯ ಕಳಮಳ್ಳಿ ತಾಂಡದಲ್ಲಿ ವಿದ್ಯುತ್ ಶಾಕ್ ಸರ್ಕ್ಯುಟ್ ನಿಂದ 10 ದನಗಳು 2 ಎಮ್ಮೆಗಳು ಸಾವು.

Spread the love

ತಾವರಗೇರ ಹೋಬಳಿಯ ಕಳಮಳ್ಳಿ ತಾಂಡದಲ್ಲಿ ವಿದ್ಯುತ್ ಶಾಕ್ ಸರ್ಕ್ಯುಟ್ ನಿಂದ 10 ದನಗಳು 2 ಎಮ್ಮೆಗಳು ಸಾವು.

ಕುಷ್ಟಗಿ ತಾಲ್ಲೂಕಿನ ತಾವರಗೇರ ಕಂದಾಯ ಹೋಬಳಿಯ ಕಳಮಳ್ಳಿ ತಾಂಡದಲ್ಲಿ ಇಂದು ಬೆಳಂ ಬೆಳಿಗ್ಗೆ ಶಾಕ್ ಸರ್ಕ್ಯುಟ್ ನಿಂದಾಗಿ 10 ದನಗಳು 2 ಎಮ್ಮೆಗಳು ಸಾವನಪ್ಪಿರುವ ಘಟನೆ ನಡೆದಿದೆ ಕಳಮಳ್ಳಿ ತಾಂಡದ ಹೋರ ವಲಯದಲ್ಲಿ   ವಾಸಿಸುತ್ತಿದ್ದ  ರಾಮಪ್ಪ ತಂ ಲಚಮಪ್ಪ ಪವಾರ್ ಎಂಬವವರ 10 ದನಗಳು ಮತ್ತು. ಭದ್ರಪ್ಪ ಪವಾರ್ ಎಂಬುವವರ 2 ಎಮ್ಮೆಗಳು ಸಾವನಪ್ಪಿರುವದು ಬೆಳಕಿಗೆ ಬಂದಿದೆ.ಶಾಕ್ ಸರ್ಕ್ಯುಟ್ ನಿಂದ ವಯರ್ ಕಟ್ ಆಗಿ ದನ ಕರುಗಳ ಮೇಲೆ ಹಾದು ಹೋಗುವ ದೃಶ್ಯ ನೋಡಿದರೆ ಒಂದು ಕ್ಷಣ ಮೈ ಜುಮ್ ಎನ್ನಿಸುವಂತಿದೆಸದರಿ ಸ್ಥಳಕ್ಕೆ ಆಗಮಿಸಿದ ಶ್ರೀ ಮಾನ್ಯ ತಹಶೀಲ್ದಾರ್ ರಾಘವೇಂದ್ರ ಕುಲಕರ್ಣಿ. ಜೆಸ್ಕಾಂ ಅಧಿಕಾರಿಗಳು ಎಇಇ. ಹಾಗೂ ತಾಲೂಕು ಪಶು ಆರೋಗ್ಯದಿಕಾರಿಗಳು ಪರಿಶಿಲಿಸಿ   ಜೆಸ್ಕಾಂ ನಿಂದ ಪ್ರತಿ ಜಾನುವರಗಳಿಗೆ  50.000 ರೂ ಗಳನ್ನು ಪರಿಹಾರ ನೀಡಲು   ಕ್ರಮ ಕೈಗೊಳ್ಳಲಾಯಿತು…ಈ ಸಂದರ್ಭದಲ್ಲಿ ತಾವರಗೇರಾ ಪೋಲಿಸ್ ಉಪ ನಿರೀಕ್ಷಕರು ತಿಮ್ಮಣ್ಣ ನಾಯಕ. ಕಂದಾಯ ನಿರೀಕ್ಷಕ ಶರಣಪ್ಪ ದಾಸರ. ಗ್ರಾಮ ಲೆಕ್ಕದಿಕಾರಿಳು ನಾಗರಾಜ ಹಾಗೂ ಊರಿನ ಗ್ರಾಮಸ್ಥರು ಇದ್ದರು.

ವರದಿ-ಅಮಾಜಪ್ಪ ಜುಮಲಾಪೂರ ಪತ್ರಕರ್ತರು.

Leave a Reply

Your email address will not be published. Required fields are marked *