*ಶ್ರೀ ಶರಣಪ್ಪ ಗಾಂಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ*

Spread the love

*ಶ್ರೀ ಶರಣಪ್ಪ ಗಾಂಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ*

*ಶ್ರೀ ಶರಣಪ್ಪ ಗಾಂಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ*

ಶ್ರೀ ಶರಣಪ್ಪ ಗಾಂಜಿ ಸಾ// ತಾವರಗೇರಾ ತಾಲೂಕು ಕುಷ್ಟಗಿ, ಇವರು ಹಲವು ದಿನಗಳಿಂದ ಅನಾರೋಗ್ಯದ ಕಾರಣದಿಂದಾಗಿ ಇಂದು ಬೆಳಗ್ಗೆ 08 55 ನಿಮಿಷಕ್ಕೆ  (ಧೈವ ದೀನರಾಗಿದ್ದಾರೆ) ಸ್ವರ್ಗಸ್ಥರಾದರು. ಇಂದು ಸಂಜೆಗೆ 4 30ಕ್ಕೆ ಅಂತ್ಯಕ್ರೀಯೆ ಈ ಕಾರ್ಯಕ್ರಮ ಜರುಗಲಿದ್ದು. ತಪ್ಪದೆ  ಈ ಅಂತ್ಯಕ್ರೀಯೆ ಕಾರ್ಯಕ್ರಮಕ್ಕೆ ತಾವುಗಳು ಸರಿಯಾದ ಸಮಯಕ್ಕೆ ಆಗಮಿಸಲು ಕುಟುಂಬದ ಮೂಲಗಳು ತಿಳಿಸಿವೆ. 🙏🙏ದುಃಖತಪ್ತರು* :ಪತಿ : ಮಕ್ಕಳು ಹಾಗೂ   ಸಹೋದರರು, ಸೊಸೆಯಂದಿರರು, ಮೊಮ್ಮಕ್ಕಳು ಹಾಗೂ ತಾವರಗೇರಾ ಪಟ್ಟಣದ ಅಪಾರ ಬಂಧು ಮಿತ್ರರು. ಇವರು ರೈತ ಪರ ಹೋರಾಟಗಾರರು, ಹಾಗೂ ಕೂಲಿ ಕಾರ್ಮಿಕ ಏಳಿಗೆಗೆ ಶ್ರಮಿಸಿದರು, ಜೊತೆಗೆ ಹಮಾಲರ  ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾಗಿ ಸಾರ್ವಜನಿಕರ ಅಭಿವೃದ್ದಿಗಾಗಿ ಶ್ರಮಿಸಿದ ಇವರ ಕೊಡುಗೆ ಅಮೋಗವಾದದ್ದು, ನಿಮ್ಮ ಅಗಲಿಕೆಯ ದುಃಖ ಭರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ಆ ಭಗವಂತ ಶಕ್ತಿ ನೀಡಲಿ.. ಸದ್ಗತಿ. ಕಾಳಜಿ ಮತ್ತು ನಿಸ್ವಾರ್ಥದ ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದೆವೆ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿಯಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಆ ಸೃಷ್ಠಿಕರ್ತನಲ್ಲಿ ಪ್ರರ್ಥಿಸುವೆವು.

ವರದಿ- ಸಂಪಾದಕೀಯಾ

Leave a Reply

Your email address will not be published. Required fields are marked *