ಅನಾಥ ಶವಗಳಿಗೆ ಮುಕ್ತಿ ನಿಡುತ್ತಿರುವ ಮುಕ್ತಿ ದಾಯಕ, ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ (ರಿ) ಸಂಸ್ಥಾಪಕ ಕಿರಣ್ ಗೌಡ್ರು,

Spread the love

ಅನಾಥ ಶವಗಳಿಗೆ ಮುಕ್ತಿ ನಿಡುತ್ತಿರುವ ಮುಕ್ತಿ ದಾಯಕ, ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ (ರಿ) ಸಂಸ್ಥಾಪಕ ಕಿರಣ್ ಗೌಡ್ರು,

ಇಡಿ ಬೆಂಗಳೂರಿನಲ್ಲಿ  ಅಲ್ಲಿ ಇಲ್ಲಿ ಎಲ್ಲೆಂದರಲ್ಲಿ ವಾಸ ಮಾಡುವ   ಅನಾಥರಿಗೆ ಬಾಳಿಗೆ ಬೆಳಕು ನೀಡಿತ್ತಿರುವ ಭಗವಂತ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಎಲ್ಲೆಂದರಲ್ಲಿ ಅನಾಥರು ನಿರ್ಗತಿಕರು ಕಂಡು ಬಂದರೆ ಅವರ ನೇರವಿಗೆ ಕೆಲವೇ ನಿಮಿಷಗಳಲ್ಲಿ ಸ್ಪಂದಿಸಿ ಅವರ ಜವಾಬ್ದಾರಿ ಹೊತ್ತು ನಿಭಾಯಿಸುತ್ತ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಾನವಿತೆಗೆ ಹೆಸರಾಗಿ ಒಂದು ಹೆಜ್ಜೆ ಮುಂದೆ ಹೋಗಿ     ಯಾವುದೇ ಅನಾಥ ಶವಗಳು. ಕಂಡು ಬಂದಲ್ಲಿ ಕೂಡಲೇ ಅನಾಥ ಶವಗಳನ್ನು ದತ್ತು ಪಡೆದು ವಿಧಿ ವಿಧಾನದಂತೆ   ಕಾರ್ಯ ಮುಗಿಸಿ ಆ ಅನಾಥ ಶವಗಳಿಗೆ ಮುಕ್ತಿ ನಿಡುತ್ತಿರುವದು. ಈ ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್   ಇಂಥಹ ವಿಭಿನ್ನ ಸೇವಾ ಮನೋಭಾವ ಕಾರ್ಯಗಳನ್ನು ಕೈಗೊಂಡು  ಬೆಂಗಳೂರಿನಾದ್ಯಂಥ ಅನಾಥ ಶವಗಳಿಗೆ  ಹಾಗೂ ಕೊವಿಡ ನಿಂದ ಮೃತಪಟ್ಟಂಥ ಶವಗಳಿಗೆ ನಿಡುತ್ತಾ ಬರುತ್ತಿದೆ. ಈ ನಿಟ್ಟಿನಲ್ಲಿ ಈ ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ ವತಿಯಿಂದ ಇಂತಹ  ಉನ್ನತ ಮಟ್ಟದ ಸೇವೆ ಮಾಡಿ ಇಡಿ ಕರ್ನಾಟಕವೆ ಇವರತ್ತ ತಿರುಗಿ ನೋಡುವಂತೆ ಕಾರ್ಯ ಮಾಡುತ್ತಾ ಬಂದಿದ್ದಾರೆ. ಏನೆ ಆಗಲಿ ಹೋಗಲಿ ಇಂತಹ ಘನ ಕಾರ್ಯ ಸೇವೆ ಮಾಡುವದರಿಂದ ಎಲ್ಲೆಲ್ಲಿ ಪ್ರಶಂಸೆಯ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *