ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ ಇವರ ವತಿಯಿಂದ ವಿಶೇಷ ಚೇತನರ ಮಾಸಿಕ ವೇತನ ಬಿಡುಗಡೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ,

Spread the love

ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ ಇವರ ವತಿಯಿಂದ ವಿಶೇಷ ಚೇತನರ ಮಾಸಿಕ ವೇತನ ಬಿಡುಗಡೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ,

ಈ ಕೊರೊನಾ ವೈರಸ್ ಮಹಾಮಾರಿಯಿಂದ ಜಗತ್ತೆ ತಲ್ಲಣವಾಗಿದೆ, ಈ ಕೊರೊನಾದ ಻ಲೆಗಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಜನರ ಬದುಕು ತುಂಬ ಕಷ್ಠಕರವಾಗಿದ್ದು, ಇದರಲ್ಲಿ ವಿಶೇಷ ಚೇತನರ / ಅಂಗವಿಕಲರ ಮಾಸಿಕ ವೇತನವು ಕೆಲವು ತಿಂಗಳಗಳಿಂದ ಬಾರದೆ ಇರುವುದರಿಂದ ವಿಶೇಷ ಚೇತನರ / ಅಂಗವಿಕಲರ ಬದುಕಿಗೆ ಕೊಳ್ಳೆ ಇಟ್ಟಂತ್ತಾಗಿದೆ, ವಿಶೇಷ ಚೇತನರ / ಅಂಗವಿಕಲರು ತೀರ ಸಂಕಷ್ಟದಲ್ಲಿ ಬಳಲುತ್ತಿದ್ದು, ಇಂತಹ ಪರಿಶ್ಥಿತಿಯಲ್ಲು ವಿಶೇಷ ಚೇತನರ / ಅಂಗವಿಕಲರ ಇವರುಗಳಿಗೆ ಬರುವ ಮಾಸಿಕ ವೇತನ ಸುಮಾರು ತಿಂಗಳುಗಳಿಂದ ಬಾರದೆ ಇರುವುದು ಗಾಯದ ಮೇಲೆ ಬೆ ಎಳೆದಂತಾಗಿದೆ, ಆದ್ದರಿಂದ ಧಯಾಳುಗಳಾದ ತಾವುಗಳು ಈ ನಮ್ಮ ಮನವಿಯನ್ನು ಗಂಭಿರವಾಗಿ ಪರಿಶೀಲಿಸಿ ತಕ್ಷಣವೇ ವಿಶೇಷ ಚೇತನರ / ಅಂಗವಿಕಲರ ವೇತನವನ್ನು ಬಿಡುಗಡೆ ಮಾಡಿಕೊಡಲು ಎಂದು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಲಯಕ್ಕೆ ಬೇಟೆ ನೀಡಿ ಮನವಿಯನ್ನ ಕೊಟ್ಟರು,  ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ ಇವರಿಗೆ ನಮ್ಮ ಸಕ್ಷಮ ಸಂಸ್ಥೆಯ ವತಿಯಿಂದ ವಿಶೇಷಚೇತನರಿಗೆ ಬರುತ್ತಿದ್ದ ಮಾಸಾಶನವೂ 3-4 ತಿಂಗಳುಗಳಿಂದ ಬರುತ್ತಿಲ್ಲವಾದರಿಂದ ಇದನ್ನು ಪರಿಸಿಲಿಸಿ ಶೀಘ್ರದಲ್ಲೇ ಪ್ರತಿತಿಂಗಳು ಮಾಸಾಶನ ಬರುವಂತೆ ಮಾಡಬೇಕೆಂದು ಮತ್ತು ವಿಶೇಷಚೇತನರಿಗೆ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿಸಬೇಕೆಂದು ಮಾಧ್ಯಮಗಳ ಮೂಲಕ ಶಿವಮೊಗ್ಗ ದ ಅಪರ ಜಿಲ್ಲಾಧಿಕಾರಿಗಳಿಗೆ ನಮ್ಮ ಸಕ್ಷಮ ಸಂಸ್ಥೆಯ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ.

ವರದಿ – ಸಂಪಾದಕೀಯ

2 thoughts on “ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ ಇವರ ವತಿಯಿಂದ ವಿಶೇಷ ಚೇತನರ ಮಾಸಿಕ ವೇತನ ಬಿಡುಗಡೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ,

  1. ನಿಮ್ಮ ಈ ಸಮಾಜ ಸೇವೆಗೆ ನನ್ನ ನಮನಗಳು ಶಿವು 😊🙏❤️💛🇮🇳😊🙏

Leave a Reply

Your email address will not be published. Required fields are marked *