ದೇಶಭಕ್ತರಿಗೆ ಗೌರವ ದೇಶಕ್ಕೆ ಗೌರವ —–ಗಣೇಶ್ ಕೆ ದಾವಣಗೆರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಗೌರವ ಸಲ್ಲಿಸಲು ಸರ್ಕಾರ ಆದೇಶ ಮಾಡಿದೆ. ರಾಜ್ಯಾವ್ಯಾಪಿ ತಾಲ್ಲೂಕು, ಗ್ರಾಮಗಳು, ಶಾಲಾ ಕಾಲೇಜುಗಳು, ಸರ್ಕಾರಿ ಇಲಾಖೆಗಳಲ್ಲೂ ಸಹ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರದೊಂದಿಗೆ ಗೌರವ ಸಲ್ಲಿಸಲು ಹಿಂದಿನ ಸರ್ಕಾರದಲ್ಲಿ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಲಾಗಿತ್ತು.. ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಮತ್ತೊಮ್ಮೆ ಮನವಿಯನ್ನು ಸಲ್ಲಿಸಲಾಗಿತ್ತು. ಬೆಂಗಳೂರಿನಲ್ಲಿ ಮಗದೊಮ್ಮೆ “ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಹಾಗೂ ಮನವಿಯನ್ನು ಮಾಡಲಾಗಿದೆ” ಅಧಿಕೃತವಾಗಿ ಸರ್ಕಾರ ಆದೇಶ ಮಾಡಲಾಗಿದೆ ದೇಶಭಕ್ತರಿಗೆ ಗೌರವ ದೇಶಕ್ಕೆ ಗೌರವ ಗಣೇಶ್ ಕೆ ದಾವಣಗೆರೆ ರಾಯಣ್ಣ ನಾ ಅಭಿಮಾನಿ ದಾವಣಗೆರೆ.