ಕೂಡ್ಲಿಗಿ:ವಿದ್ಯಾರ್ಥಿ, ಪೋಷಕರನ್ನು ಸುಲಿಗೆ ಮಾಡುತ್ತಿರುವ “ಧನ ದಾಯಿ ಕೋಚಿಂಗ್ ಸೆಂಟರ್ ಗಳು”

ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿರುವ, ಕೋಚಿಂಗ್ ಸೆಂಟರ್ ಗಳಲ್ಲಿ ಹಲವು ಕೋಚಿಂಗ್ ಸೆಂಟರ್ ಗಳು ಮಕ್ಕಳ ಪೋಷಕರನ್ನು ಕೋಡಂಗಿಗಳನ್ನಾಗಿಸುತ್ತಿವೆ…

ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಮತ್ತು ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ ವತಿಯಿಂದ ನಾಡಿನ ಸಮಸ್ತ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ಮುಸ್ಲಿಂ ಸಹೋದರ, ಸಹೋದರಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದಾಗಿದೆ. ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ…

ತಾವರಗೇರಾ ಪಟ್ಟಣದಲ್ಲಿಂದು ರಂಗು ರಂಗಲ್ಲಿ ಮಿಂದೆದ್ದ ತಾವರಗೇರಾ ಜನತೆ, ಜೊತೆಗೆ ಯುಗಾದಿ ಹಬ್ಬದ ಶುಭಾಶಯಗಳು.

ತಾವರಗೇರಾ ಪಟ್ಟಣದಲ್ಲಿಂದು ರಂಗು ರಂಗಲ್ಲಿ ಮಿಂದೆದ್ದ ತಾವರಗೇರಾ ಜನತೆ, ಜೊತೆಗೆ ಯುಗಾದಿ ಹಬ್ಬದ ಶುಭಾಶಯಗಳು. ತಾವರಗೇರಾ ನ್ಯೂಸ್ ಬಳಗದವತಿಯಿಂದ ನಾಡಿನ ಸಮಸ್ತ…

ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ವತಿಯಿಂದ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

ಭಾರತವು ವೈವಿಧ್ಯಮಯ ದೇಶವಾಗಿದ್ದು, ವಿವಿಧ ಸಾಂಸ್ಕೃತಿಕ ಹಿನ್ನೆಲೆಗೆ ಸೇರಿದ ಜನರು ವಾಸಿಸುತ್ತಾರೆ. ಆದ್ದರಿಂದ, ವರ್ಷಪೂರ್ತಿ, ನೀವು ವಿವಿಧ ಹಬ್ಬಗಳು ಮತ್ತು ಸಂದರ್ಭಗಳಿಗೆ ಸಾಕ್ಷಿಯಾಗುತ್ತೀರಿ. …

ಧಾರ್ಮಿಕ ಹಬ್ಬಗಳು ಬಡತನದ ನಿರ್ಮೂಲನೆಗಾಗಿರಲಿ…

ಧಾರ್ಮಿಕ ಹಬ್ಬಗಳು ಬಡತನದ ನಿರ್ಮೂಲನೆಗಾಗಿರಲಿ . ಪವಿತ್ರ ಶವ್ವಾಲ್ ತಿಂಗಳ ಮೊದಲನೆಯ ದಿನ ‘ಈದುಲ್ ಫಿತ್ರ್’ ಹಬ್ಬದ ಆಚರಣೆ ಮತ್ತು ನಮಾಝ್…

ಕರ್ನಾಟಕ ಫಿಲಂ ಚೇಂಬ‌ರ್ ವತಿಯಿಂದ ಐ.ಡಿ ಕಾರ್ಡ ನೀಡಿರುವುದಕ್ಕೆ ಧನ್ಯವಾದಗಳು,ಆರ್.ಬಿ.ಅಲಿಆದಿಲ್ ಸಂಪಾದಕರು.

ಕನ್ನಡ ಚಲನ ಚಿತ್ರರಂಗದ ಹಿತದುಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ನೂತನವಾಗಿ ಪ್ರಾರಂಭಿಸಿದ ಕರ್ನಾಟಕ ಫಿಲಂ ಅಸೋಸಿಯೇಷನ್‌ ಎಂಬ…

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಗೆ ಯುಗಾದಿ ಪುರಸ್ಕಾರ.

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಗೆ ಯುಗಾದಿ ಪುರಸ್ಕಾರ. ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ  ಹೋರಾಟ ಮತ್ತು ಸದಾ ಸೇವೆಯಲ್ಲಿ ತೊಡಗಿಸಿ…

ಕೂಡ್ಲಿಗಿ:ಡಾ”ಬಿ.ಆರ್.ಅಂಬೇಡ್ಕರ್  ವಸತಿ ಶಾಲೆಯಲ್ಲಿ ಕನಿಷ್ಠ ಸೌಲಭ್ಯವಿಲ್ಲ.

ವಿಜಯನಗರ  ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿರುವ ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಹೊಸಹಳ್ಳಿ)ಯಲ್ಲಿ, ವಿದ್ಯಾಭ್ಯಾಸ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ. ಕಳೆದ ಆರು ತಿಂಗಳುಗಳಿಂದ ಕನಿಷ್ಠ…

ಉಪವಾಸಿಗರ ಸಮಾಗಮ ಈದುಲ್ ಫಿತ್ರ್.

ಉಪವಾಸಿಗರ ಸಮಾಗಮ ಈದುಲ್ ಫಿತ್ರ್. ಜಗತ್ತಿನ ಮುಸ್ಲಿಂ ಬಾಂಧವರು ಇಂದು ಸಡಗರದಿಂದ ಸಂಭ್ರಮಿಸುವ ಸಮಯ. ರಂಝಾನ್ ಒಂದು ತಿಂಗಳ ಕಾಲ ನಿರಂತರ…

ನೂತನವಾಗಿ ಪ್ರಾರಂಭಿಸಿದ ಫಿಲಂ ಚೇಂಬ‌ರ್ ಪೋಸ್ಟ್ ಬಿಡುಗಡೆ ಕಾರ್ಯಾಕ್ರಮಕ್ಕೆ ಆತ್ಮೀಯ ಸ್ವಾಗತ.

ಕನ್ನಡ ಚಲನ ಚಿತ್ರರಂಗದ ಹಿತದುಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ನೂತನವಾಗಿ ಪ್ರಾರಂಭಿಸಿದ ಕರ್ನಾಟಕ ಫಿಲಂ ಅಸೋಸಿಯೇಷನ್‌ ಎಂಬ…